Saturday, June 6, 2026
Homeಕರಾವಳಿಮಂಗಳೂರು ಮೀನುಗಾರರೊಬ್ಬರು ಸಮುದ್ರದಲ್ಲಿ ಶವವಾಗಿ ಪತ್ತೆ !

ಮಂಗಳೂರು ಮೀನುಗಾರರೊಬ್ಬರು ಸಮುದ್ರದಲ್ಲಿ ಶವವಾಗಿ ಪತ್ತೆ !

- Advertisement -
- Advertisement -

ಮಂಗಳೂರಿನ ಹಳೆ ಬಂದರಿನಿಂದ ಮೀನುಗಾರಿಕೆಗೆಂದು ಬೋಟ್‌ನಲ್ಲಿ 6ಜನ ಮೀನುಗಾರರು ಹೊರಟಿದ್ದರು. ಇವರಲ್ಲಿ ಮನೋಜ್ ಎಂಬುವವರು ಸಮುದ್ರಕ್ಕೆ ಬಿದ್ದು ಮೃತಪಟ್ಟಿದ್ದಾರೆ.

‘ಸೀಬರ್ಡ್’ ಬೋಟ್‌ನಲ್ಲಿ ಮನೋಜ್ ಹಾಗೂ ಇತರ ಐವರು ಮೀನುಗಾರರೊಂದಿಗೆ ಮೀನುಗಾರಿಕೆಗೆ ಹೋಗಿದ್ದರು. ಚಾಲಕ ಹೊರತುಪಡಿಸಿ ಉಳಿದ ಮೀನುಗಾರರು ಬಲೆ ಬೀಸಿದ ನಂತರ ತಮ್ಮ ಪಾಡಿಗೆ ಮಲಗಿದ್ದರು.

ಈ ವೇಳೆ ಚಾಲಕ ಕ್ಯಾಬಿನ್‌ ಬಳಿ ಹೋದಾಗ ಮನೋಜ್‌ ನಾಪತ್ತೆಯಾಗಿರುವುದು ತಿಳಿದುಬಂದಿದೆ. ಆದರೆ ಹುಡುಕಾಟ ನಡೆಸಿದಾಗ ಮನೋಜ್ ಅವರು ಸಮುದ್ರದಲ್ಲಿ ಶವವಾಗಿ ಪತ್ತೆಯಾಗಿದ್ದರು. ಮನೋಜ್ ಯಾವುದೋ ಕಾರಣಕ್ಕೆ ಬೋಟ್ ನ ಬಳಿ ತೆರಳಿದ್ದಾಗ ಸಮತೋಲನ ಕಳೆದುಕೊಂಡು ಸಮುದ್ರಕ್ಕೆ ಬಿದ್ದು ಮುಳುಗಿ

- Advertisement -

Latest News

error: Content is protected !!