Friday, May 3, 2024
Homeಕರಾವಳಿಬಂಟ್ವಾಳ: ಅಂಗಡಿ ಶಟರ್ ಮುರಿದು ಹಣ‌ ಮತ್ತು ಸಿಗರೇಟ್ ಪ್ಯಾಕೆಟ್ ಕಳವು

ಬಂಟ್ವಾಳ: ಅಂಗಡಿ ಶಟರ್ ಮುರಿದು ಹಣ‌ ಮತ್ತು ಸಿಗರೇಟ್ ಪ್ಯಾಕೆಟ್ ಕಳವು

spot_img
- Advertisement -
- Advertisement -

ಬಂಟ್ವಾಳ: ಅಂಗಡಿಯ ಶಟರ್ ಮುರಿದು ಕಳ್ಳತನ ಮಾಡಿರುವ ಘಟನೆ ಬಂಟ್ವಾಳ ತಾಲೂಕಿನ ಮಾರಿಪಳ್ಳ ಬಳಿ ನಡೆದಿದೆ.

ಮಾರಿಪಳ್ಳದ ಐ.ಕೆ. ಸ್ಟಾಲ್ ಅಂಗಡಿಯಲ್ಲಿ ಕಳ್ಳತನ ನಡೆದಿದ್ದು, ಕಳ್ಳರು ಹಣ ಹಾಗೂ ಸಿಗರೇಟ್ ಪ್ಯಾಕೆಟ್ ಕಳವು ಮಾಡಿ ಪರಾರಿಯಾಗಿದ್ದಾರೆ.ಜನವರಿ 3 ರಂದು ಬೆಳಗ್ಗೆ ನಡೆದ ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

- Advertisement -
spot_img

Latest News

error: Content is protected !!