Sunday, May 19, 2024
Homeಕರಾವಳಿಮಂಗಳೂರು; ಮಣಪುರಂ ಫೈನಾನ್ಸ್ ಶಾಖೆಯ ಕಚೇರಿಯಲ್ಲಿ ಕಳ್ಳತನಕ್ಕೆ ಯತ್ನ

ಮಂಗಳೂರು; ಮಣಪುರಂ ಫೈನಾನ್ಸ್ ಶಾಖೆಯ ಕಚೇರಿಯಲ್ಲಿ ಕಳ್ಳತನಕ್ಕೆ ಯತ್ನ

spot_img
- Advertisement -
- Advertisement -

ಮಂಗಳೂರು: ಮಣಪುರಂ ಫೈನಾನ್ಸ್ ಶಾಖೆಯ ಕಚೇರಿಯಲ್ಲಿ ಕಳ್ಳತನಕ್ಕೆ ಯತ್ನಿಸಿರುವ ಘಟನೆ ಮಂಗಳೂರಿನ ಚಿಲಿಂಬಿಯ ಆರ್‌ಎನ್ ಟವರ್ಸ್ ಕಟ್ಟಡದ ಒಂದನೇ ಮಹಡಿಯಲ್ಲಿ  ಮಣಪುರಂ ಫೈನಾನ್ಸ್ ಶಾಖೆಯ ಕಚೇರಿಯಲ್ಲಿ ನಡೆದಿದೆ.

ಈ ಬಗ್ಗೆ ಶಾಖಾಧಿಕಾರಿ ಸವಿತಾ ಕೆ. ದೂರು ನೀಡಿದ್ದಾರೆ. ಮೇ 15ರಂದು ಯಾರೋ ಅಪರಿಚಿತ ವ್ಯಕ್ತಿಯು ಕಬ್ಬಿಣದ ರಾಡ್ ಬಳಸಿ ಮಣಪುರಂ ಫೈನಾನ್ಸ್ ನ ಹೊರಗಡೆ ಅಳವಡಿಸಿದ್ದ ಶಟರ್ ಬೀಗವನ್ನು ಒಡೆದು ಕಳ್ಳತನಕ್ಕೆ ಪ್ರಯತ್ನಿಸಿರುವುದಾಗಿ ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!