Friday, June 26, 2026
Homeಅಪರಾಧಬೆಳ್ತಂಗಡಿ : ಜಿ.ಕೆ.ಟ್ರೇಡರ್ಸ್ ಗೆ ನುಗ್ಗಿದ ಕಳ್ಳರು

ಬೆಳ್ತಂಗಡಿ : ಜಿ.ಕೆ.ಟ್ರೇಡರ್ಸ್ ಗೆ ನುಗ್ಗಿದ ಕಳ್ಳರು

- Advertisement -
- Advertisement -

ಬೆಳ್ತಂಗಡಿ ನಗರದ ಅಯಪ್ಪ ಗುಡಿ ಬಳಿ ಇರುವ ಜಿ.ಕೆ.ಟ್ರೇಡರ್ಸ್ ಗೆ ನಿನ್ನೆ ತಡ ರಾತ್ರಿ ಕಳ್ಳರು ಶಟರ್ ಮುರಿದು ಒಳ ನುಗ್ಗಿದ್ದ ಘಟನೆ ನಡೆದಿದೆ.

ರಾತ್ರಿ ವೇಳೆ ಅಂಗಡಿಯ ಶಟರ್ ಬೀಗ ಮುರಿದು ಒಳನುಗ್ಗಿದ ನುಗ್ಗಿದ ಕಳ್ಳರು ಸುಮಾರು 20 ಸಾವಿರ ಮೌಲ್ಯದ ಸೊತ್ತು (ಸಿಗರೇಟ್ ಸೆಟ್) ಹಾಗೂ 20 ಸಾವಿರ ನಗದನ್ನು ದೋಚಿ ಪರಾರಿಯಾಗಿದ್ದಾರೆ.

ಈ ಬಗ್ಗೆ ಅಂಗಡಿ ಮಾಲಕ ಶರೀಫ್ ರವರು ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

- Advertisement -

Latest News

error: Content is protected !!