Sunday, May 5, 2024
Homeತಾಜಾ ಸುದ್ದಿ"ಪುತ್ತೂರಿನ 'ಶೇಡ್ಸ್ ಆಫ್ ಥಿಯೇಟರ್'ನಲ್ಲಿ ರಂಗಭೂಮಿ ಚಿತ್ರ ಪ್ರದರ್ಶನ"

“ಪುತ್ತೂರಿನ ‘ಶೇಡ್ಸ್ ಆಫ್ ಥಿಯೇಟರ್’ನಲ್ಲಿ ರಂಗಭೂಮಿ ಚಿತ್ರ ಪ್ರದರ್ಶನ”

spot_img
- Advertisement -
- Advertisement -

ಪುತ್ತೂರು: ಇಲ್ಲಿನ ಪರ್ಪುಂಜ ಸಮೀಪದ ‘ಶೇಡ್ಸ್ ಆಫ್ ಥಿಯೇಟರ್’ ನ ಸೌಗಂಧಿಕಾದಲ್ಲಿ ಇಂದಿನಿಂದ ಆ.7 ರ ವರೆಗೆ ರಂಗಭೂಮಿ ಚಿತ್ರ ಪ್ರದರ್ಶನ ನಡೆಯಲಿದೆ. ಬಂಟ್ವಾಳ ತಾಲೂಕಿನ ಮೂಡಂಬೈಲು ಸ.ಹಿ.ಪ್ರಾ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ಅರವಿಂದ ಕುಡ್ಲ ಅವರ ಚಿತ್ರಗಳು ಪ್ರದರ್ಶನ ಕಾಣಲಿದ್ದು, ಪ್ರತಿದಿನ ಬೆಳಗ್ಗೆ 10 ರಿಂದ ಸಂಜೆ 6 ಗಂಟೆಯ ವರೆಗೆ ಚಿತ್ರ ಪ್ರದರ್ಶನ ನಡೆಯಲಿದೆ.


ಸಾರ್ವಜನಿಕರು ಕೋವಿಡ್ ನಿಯಮಗಳನ್ನು ಸಮರ್ಪಕವಾಗಿ ಪಾಲಿಸಿ, ಮುಖಗವಸು ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಂಡು ಪ್ರದರ್ಶನ ವೀಕ್ಷಣೆ ಮಾಡುವಂತೆ ಕಾರ್ಯಕ್ರಮದ ಆಯೋಜಕ ಚಂದ್ರು ಅವರು ಮಾಹಿತಿ ನೀಡಿದ್ದಾರೆ.

- Advertisement -
spot_img

Latest News

error: Content is protected !!