Saturday, May 18, 2024
Homeತಾಜಾ ಸುದ್ದಿತೆಲಂಗಾಣ ಮೂಲದ ಟ್ರಂಪ್​ ಅಭಿಮಾನಿ ಇನ್ನಿಲ್ಲ- ಅಪರಿಮಿತ ಅಭಿಮಾನ ಹೃದಯಾಘಾತದಲ್ಲಿ ಕೊನೆಯಾಯ್ತೆ?

ತೆಲಂಗಾಣ ಮೂಲದ ಟ್ರಂಪ್​ ಅಭಿಮಾನಿ ಇನ್ನಿಲ್ಲ- ಅಪರಿಮಿತ ಅಭಿಮಾನ ಹೃದಯಾಘಾತದಲ್ಲಿ ಕೊನೆಯಾಯ್ತೆ?

spot_img
- Advertisement -
- Advertisement -

ಮೇದಕ್​: ಇಲ್ಲಿನ ತೆಲಂಗಾಣ ಮೂಲದ ಟ್ರಂಪ್​ ಅಭಿಮಾನಿ ಹೃದಯಾಘಾತದಿಂದ ಭಾನುವಾರ ಮೃತಪಟ್ಟಿದ್ದಾರೆ.ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಕರೊನಾ ಸೋಂಕಿನಿಂದ ಗುಣವಾಗಲೆಂದು ಸರಿಯಾಗಿ ನಿದ್ರಿಸದೇ ಉಪವಾಸ ವ್ರತದೊಂದಿಗೆ ಪ್ರಾರ್ಥನೆ ಮಾಡುತ್ತಿದ್ದ ತೆಲಂಗಾಣದ ಟ್ರಂಪ್​ ಅಭಿಮಾನಿ ಮೃತಪಟ್ಟಿದ್ದಾರೆ.

ಮೃತ ಬುಸ್ಸಾ ಕೃಷ್ಣ ರಾಜು ಟ್ರಂಪ್​ ಅಭಿಮಾನಿ. ಟ್ರಂಪ್​ ಅವರಿಗೆ ಕರೊನಾ ಸೋಂಕು ತಗುಲಿರುವ ಸುದ್ದಿ ಕೇಳಿ ರಾಜು ಆಘಾತಕ್ಕೆ ಒಳಗಾಗಿದ್ದರು. ಇವರು ದಿನನಿತ್ಯ ಪ್ರಾರ್ಥನೆ ಸಲ್ಲಿಸುವುದಕ್ಕಾಗಿಯೇ ಕಳೆದ ವರ್ಷ ತಮ್ಮ ಮನೆಯ ಮುಂದೆ ಟ್ರಂಪ್​ ಅವರ 6 ಅಡಿ ಎತ್ತರದ ಪ್ರತಿಮೆಯನ್ನು ನಿರ್ಮಾಣ ಮಾಡಿ ಪ್ರತಿನಿತ್ಯ ಪೂಜೆ ಮಾಡುತ್ತಿದ್ದರು ಎಂದು ಹೇಳಿದ್ದಾರೆ.

- Advertisement -
spot_img

Latest News

error: Content is protected !!