Wednesday, July 15, 2026
Homeಕರಾವಳಿಉಡುಪಿಉಡುಪಿ: ಯಕ್ಷಗಾನ ಕಲಾವಿದನೊಬ್ಬನ ಅತಿರೇಕದ ವರ್ತನೆ; ದೇವಿ ಮಹಾತ್ಮ ಪ್ರಸಂಗದ ವೇಳೆ ತುಂಡಾಗಿ ಬಿದ್ದ ಉಯ್ಯಾಲೆ

ಉಡುಪಿ: ಯಕ್ಷಗಾನ ಕಲಾವಿದನೊಬ್ಬನ ಅತಿರೇಕದ ವರ್ತನೆ; ದೇವಿ ಮಹಾತ್ಮ ಪ್ರಸಂಗದ ವೇಳೆ ತುಂಡಾಗಿ ಬಿದ್ದ ಉಯ್ಯಾಲೆ

- Advertisement -
- Advertisement -

ಉಡುಪಿ: ಯಕ್ಷಗಾನ ಕಲಾವಿದನೊಬ್ಬನ ಅತಿರೇಕದ ವರ್ತನೆಯಿಂದ ದೇವಿ ಮಹಾತ್ಮ ಪ್ರಸಂಗದ ವೇಳೆ ಉಯ್ಯಾಲೆ ತುಂಡಾಗಿ ಬಿದ್ದ ಘಟನೆ ಉಡುಪಿಯಲ್ಲಿ ನಡೆದಿದೆ.

ದೇವಿ ಮಹಾತ್ಮ ಪ್ರಸಂಗದ ವೇಳೆ ಉಯ್ಯಾಲೆಯಲ್ಲಿ ತಾಯಿ ತೂಗುವ ಸನ್ನಿವೇಶ ಬರುತ್ತದೆ.ಇಂತಹ ಅಪರೂಪದ ಸನ್ನಿವೇಶದಲ್ಲಿ ದೇವಿಯ ಪಾತ್ರ ಧರಿಸಿದ ಕಲಾವಿದರೊಬ್ಬರು, ಅತಿ ವೇಗದಿಂದ ದೇವಿಯ ತೊಟ್ಟಿಲು ತೂಗಿದ ಕಾರಣ, ಅದು ತುಂಡಾಗಿ ಬಿದ್ದ ಘಟನೆ ನಡೆದಿದೆ. ಆಯೋಜಕರು ಮಾತ್ರವಲ್ಲ ನೋಡಿಗರಿಗೂ ಇದರಿಂದ ಬೇಸರವಾಗಿದೆ. ಅಲ್ಲದೇ ವೀಡಿಯೋ ವೈರಲ್ ಆಗಿದ್ದು ಭಾರೀ ಆಕ್ರೋಶ ವ್ಯಕ್ತವಾಗಿದೆ.

- Advertisement -

Latest News

error: Content is protected !!