Sunday, April 28, 2024
Homeಕರಾವಳಿಶಿರ್ವ: ಅದ್ಧೂರಿಯಾಗಿ ನಡೆದ ನಡಿಬೆಟ್ಟು ಸಾಂಪ್ರದಾಯಿಕ ಜೋಡುಕರೆ ಕಂಬಳ !

ಶಿರ್ವ: ಅದ್ಧೂರಿಯಾಗಿ ನಡೆದ ನಡಿಬೆಟ್ಟು ಸಾಂಪ್ರದಾಯಿಕ ಜೋಡುಕರೆ ಕಂಬಳ !

spot_img
- Advertisement -
- Advertisement -

ಶತಮಾನಗಳಿಂದ ನಡೆದು ಬರುತ್ತಿರುವ ಧಾರ್ಮಿಕ ಹಿನ್ನೆಲೆ ಇರುವ ತುಳುನಾಡಿನ ಐತಿಹಾಸಿಕ, ವೈಭವದಿಂದ ನಡೆಯುವ 26ನೇ ವರ್ಷದ ಶಿರ್ವ ನಡಿಬೆಟ್ಟು ಸೂರ್ಯ - ಚಂದ್ರ ಸಂಪ್ರದಾಯಿಕ ಕಂಬಳವು ಇಂದು ನಡಿಬೆಟ್ಟು ಕಂಬಳ ಗದ್ದೆಯಲ್ಲಿ ನಡೆಯಿತು.

ಹಗ್ಗ ಕಿರಿಯ ವಿಭಾಗದಲ್ಲಿ 30 ಜತೆ ಕೋಣಗಳು, ಸಬ್‌ ಜೂನಿಯರ್‌ ವಿಭಾಗದಲ್ಲಿ 15 ಜತೆ ಒಟ್ಟು 45ಜತೆ ಕೋಣಗಳು ಕಂಬಳದಲ್ಲಿ ಭಾಗವಹಿಸಿದ್ದವು.

- Advertisement -
spot_img

Latest News

error: Content is protected !!