Tuesday, April 23, 2024
Homeಕರಾವಳಿಕಾಸರಗೋಡು: ನಿಯಂತ್ರಣ ತಪ್ಪಿದ ಟ್ರ್ಯಾಕ್ಟರ್‌ ಪಲ್ಟಿ: ಚಾಲಕ ಮೃತ್ಯು

ಕಾಸರಗೋಡು: ನಿಯಂತ್ರಣ ತಪ್ಪಿದ ಟ್ರ್ಯಾಕ್ಟರ್‌ ಪಲ್ಟಿ: ಚಾಲಕ ಮೃತ್ಯು

spot_img
- Advertisement -
- Advertisement -

ಕಾಸರಗೋಡು: ಟ್ರ್ಯಾಕ್ಟರ್‌ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, ಚಾಲಕ ಮೃತ ಪಟ್ಟು, ಇನ್ನೋರ್ವ ಗಾಯಗೊಂಡ ಘಟನೆ ಪೈವಳಿಕೆ – ಚೇವಾರ್ ರಸ್ತೆಯ ಕಟ್ಟದಮನೆ ಸೇತುವೆ ಬಳಿ ನಡೆದಿದೆ.

ಚಾಲಕ ನೇಪಾಳ ಮೂಲದ ರುಂಕಾವ್ ನ ಸುರೇಶ್ ಪೊನ್ (28) ಮೃತಪಟ್ಟ ಚಾಲಕ. ಘಟನೆಯಲ್ಲಿ ಮತ್ತೋರ್ವ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಜೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

- Advertisement -
spot_img

Latest News

error: Content is protected !!