Tuesday, April 30, 2024
Homeತಾಜಾ ಸುದ್ದಿಮುಂಬೈ ಥಿಯೇಟರ್‌ನಲ್ಲಿ ಮೂಲಭಾಷೆಯಲ್ಲೇ ರಿಲೀಸ್‌ ಆದ ಮೊದಲ ಸೌತ್ ಸಿನಿಮಾ: ಮತ್ತೊಂದು ಹಿರಿಮೆಗೆ ಪಾತ್ರವಾದ ಕಾಂತಾರ

ಮುಂಬೈ ಥಿಯೇಟರ್‌ನಲ್ಲಿ ಮೂಲಭಾಷೆಯಲ್ಲೇ ರಿಲೀಸ್‌ ಆದ ಮೊದಲ ಸೌತ್ ಸಿನಿಮಾ: ಮತ್ತೊಂದು ಹಿರಿಮೆಗೆ ಪಾತ್ರವಾದ ಕಾಂತಾರ

spot_img
- Advertisement -
- Advertisement -

ರಿಷಭ್‌ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ‘ಕಾಂತಾರ’ ಸಿನಿಮಾ ಸೂಪರ್ ಹಿಟ್ ಆಗಿದೆ. ಅನೇಕ ಕಡೆಗಳಲ್ಲಿ ಇಂದಿಗೂ ಸಿನಿಮಾ ಹೌಸ್​ಫುಲ್ ಪ್ರದರ್ಶನ ಕಾಣುತ್ತಿದೆ. ಇದೀಗ ಕಾಂತಾರ’ ಇನ್ನೊಂದು ಹಿರಿಮೆಗೆ ಪಾತ್ರವಾಗಿದೆ. ಮುಂಬೈನ ಪ್ರಸಿದ್ಧ ಥಿಯೇಟರ್‌ನಲ್ಲಿ ಡಬ್ ಆಗದೇ ಮೂಲ ಭಾಷೆಯಲ್ಲಿ ರಿಲೀಸ್ ಆಗಿರುವ ಮೊದಲ ಸೌತ್ ಸಿನಿಮಾ ಎಂಬ ಹೆಗ್ಗಳಿಕೆ ಪಾತ್ರವಾಗಿದೆ.

ಮುಂಬೈನ ಪ್ರಸಿದ್ಧ ಥಿಯೇಟರ್‌ನಲ್ಲಿ ಹಿಂದೆ ಡಬ್ ಆಗದೇ ಮೂಲ ಭಾಷೆಯಲ್ಲಿ ರಿಲೀಸ್ ಆಗಿರುವ ಮೊದಲ ಚಿತ್ರವಾಗಿದೆ. ಪ್ರದರ್ಶಕರು ಆರಂಭದಲ್ಲಿ ಹಿಂದಿಯೇತರ ಚಲನಚಿತ್ರವನ್ನು ಬಿಡುಗಡೆ ಮಾಡಲು ಹಿಂಜರಿದರು, ನಂತರ ಸಿನಿಮಾ ಕುರಿತ ಭರಪೂರ ವಿಮರ್ಶೆ ಅವರ ಇಷ್ಟು ವರ್ಷಗಳ ಸಂಪ್ರದಾಯವನ್ನೇ ಮುರಿಯುವಂತೆ ಮಾಡಿದೆ. ಮೂಲ ಭಾಷೆಯಲ್ಲಿ ಮುಂಬೈನ ಐಕಾನಿಕ್ ಮರಾಠ ಮಂದಿರದಲ್ಲಿ ಬಿಡುಗಡೆಯಾದ ಮೊದಲ ದಕ್ಷಿಣ ಭಾರತದ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಕಾಂತಾರ.

- Advertisement -
spot_img

Latest News

error: Content is protected !!