Tuesday, May 7, 2024
Homeತಾಜಾ ಸುದ್ದಿಹುಲಿ ಕಂಡು ಎದ್ದು ಬಿದ್ದು ಓಡಿದ ಮಂದಿ!.. ಹುಲಿ ರೂಪದ ಶ್ವಾನನ ಕರಾಮತ್ತು

ಹುಲಿ ಕಂಡು ಎದ್ದು ಬಿದ್ದು ಓಡಿದ ಮಂದಿ!.. ಹುಲಿ ರೂಪದ ಶ್ವಾನನ ಕರಾಮತ್ತು

spot_img
- Advertisement -
- Advertisement -

ಬೀಜಿಂಗ್​: ಚೀನಾದ ಬೀದಿಯಲ್ಲಿ ಹುಲಿಯೊಂದನ್ನು ಮಾಲೀಕನೊಬ್ಬ ಕೆರೆದೊಯ್ಯುವಾಗ ಜನ ಮಿಶ್ರ ಪ್ರತಿಕ್ರಿಯೆ ನೀಡಿದರು. ಕೆಲವ್ರು ಎದ್ದು ಬಿದ್ದು ಓಡಿದರೆ ಮತ್ತೆ ಕೆಲವರು ನಕ್ಕು ಸುಸ್ತಾದರು. ಕಾರಣ ಈ ಮಾಲೀಕ ತನ್ನ ಶ್ವಾನಕ್ಕೆ ಕಿತ್ತಳೆ ಹಾಗೂ ಬಿಳಿಯ ಬಣ್ಣವನ್ನು ಬಳಿದು ಥೇಟ್​ ಹುಲಿಯಂತೆ ರೂಪ ನೀಡಿ ಚೀನಾದ ಬೀದಿಯಲ್ಲಿ ಕರೆದೊಯ್ದಿದ್ದ.


ಹುಲಿಯ ರೂಪದಲ್ಲಿದ್ದ ಶ್ವಾನ ಕಕೇಶಿಯನ್ ಶೆಫರ್ಡ್​ ತಳಿಯದ್ದು. ಸಧ್ಯ ಈ ವಾಕ್ ವಿಡಿಯೋ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಇದೀಗ ವಿಡಿಯೋ ಭಾರಿ ವೈರಲ್​ ಆಗಿದ್ದು, ಟ್ರೆಂಡಿಂಗ್​ನಲ್ಲಿದೆ.ನಾಯಿಯ ಉದ್ದನೆಯ ಕೂದಲಿಗೆ ಬಣ್ಣ ಹಚ್ಚಿ, ನಕಲಿ ಬಾಲವನ್ನು ಅಂಟಿಸಿ, ಮಾಲೀಕನೊಬ್ಬ ಶ್ವಾನಕ್ಕೆ ಹುಲಿಯ ರೂಪವನ್ನು ಕೊಡಲಾಗಿದೆ.

- Advertisement -
spot_img

Latest News

error: Content is protected !!