Thursday, June 4, 2026
Homeಕರಾವಳಿಉಡುಪಿಉಡುಪಿ: ಚಾಲಕ ನಿದ್ದೆಗೆ ಜಾರಿ ಕಾರು ಮರಕ್ಕೆ ಡಿಕ್ಕಿ

ಉಡುಪಿ: ಚಾಲಕ ನಿದ್ದೆಗೆ ಜಾರಿ ಕಾರು ಮರಕ್ಕೆ ಡಿಕ್ಕಿ

- Advertisement -
- Advertisement -

ಉಡುಪಿ: ಚಾಲಕ ನಿದ್ದೆಗೆ ಜಾರಿ ಕಾರು ಮರಕ್ಕೆ ಡಿಕ್ಕಿಯಾದ ಘಟನೆ  ಹೆಬ್ರಿ ಬಳಿಯ ಆರ್ಡಿ ಎಂಬಲ್ಲಿ ಬುಧವಾರ ನಡೆದಿದೆ. ಮಂದರ್ತಿಯ ಭುಜಂಗ ಶೆಟ್ಟಿ ಇವರು ಕಾರನ್ನು ಚಲಾಯಿಸುತ್ತಿದ್ದು ಅವರಿಗೆ ನಿದ್ರೆ ಬಂದ ಕಾರಣ ಕಾರು ರಸ್ತೆಯಿಂದ ಕೆಳಗೆ ಜಾರಿ ಮರಕ್ಕೆ ಡಿಕ್ಕಿಯಾಗಿದೆ. 

ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಭುಜಂಗ ಶೆಟ್ಟಿ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

- Advertisement -

Latest News

error: Content is protected !!