- Advertisement -
- Advertisement -
ಸುಳ್ಯ; ಕಾಂತಮಂಗಲದಲ್ಲಿ ನದಿಗೆ ಹಾರಿದ ಯುವಕನ ಮೃತದೇಹ ಪತ್ತೆಯಾಗಿದೆ. ಅಡ್ಕ ನಿವಾಸಿ ಸಿನಾನ್ (23) ಎಂಬವರು ಸೆ.2 ರಂದು ಹೊಳೆಗೆ ಹಾರಿದ್ದರು.
ಮಂಗಳವಾರ ಬೆಳಿಗ್ಗೆ ಮೃತದೇಹ ಪತ್ತೆಯಾಗಿದೆ.ಸುಳ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ.
- Advertisement -