Sunday, May 5, 2024
Homeಕರಾವಳಿಉಡುಪಿಬ್ರಹ್ಮಾವರ: ಪಾರ್ಕಿಂಗ್‌ ಸ್ಥಳದಲ್ಲಿ ನಿಲ್ಲಿಸಿದ್ದ ಬೈಕ್‌ ಕಳವು

ಬ್ರಹ್ಮಾವರ: ಪಾರ್ಕಿಂಗ್‌ ಸ್ಥಳದಲ್ಲಿ ನಿಲ್ಲಿಸಿದ್ದ ಬೈಕ್‌ ಕಳವು

spot_img
- Advertisement -
- Advertisement -

ಬ್ರಹ್ಮಾವರ : ಪಾರ್ಕಿಂಗ್‌ ಸ್ಥಳದಲ್ಲಿ ನಿಲ್ಲಿಸಿದ್ದ ಬೈಕ್‌ ಕಳುವಾಗಿರುವ ಘಟನೆ ಬ್ರಹ್ಮಾವರದ ವಾರಂಬಳ್ಳಿ ಗ್ರಾಮದ ಸಿಟಿ ಸೆಂಟರ್ ಎದುರುಗಡೆ ನಡೆದಿದೆ.

ಸೆ.27ರಂದು ರಾತ್ರಿ ವೀರೇಶ್ ಎಂಬುವವರ 35ಸಾವಿರ ರೂ. ಮೌಲ್ಯದ ಕೆಎ20ಇಇ 1252 ನಂಬರಿನ ಯಮಹಾ ಬೈಕ್ ಕಳುವಾಗಿದೆ. ಈ ಸಂಬಂಧ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -
spot_img

Latest News

error: Content is protected !!