Thursday, July 16, 2026
Homeಅಪರಾಧರೈಲಿನಲ್ಲಿ ಮೊಬೈಲ್ ದೋಚಿ ಪರಾರಿಯಾಗುತ್ತಿದ್ದ ವ್ಯಕ್ತಿಯ ಬಂಧನ

ರೈಲಿನಲ್ಲಿ ಮೊಬೈಲ್ ದೋಚಿ ಪರಾರಿಯಾಗುತ್ತಿದ್ದ ವ್ಯಕ್ತಿಯ ಬಂಧನ

- Advertisement -
- Advertisement -

ಕಾಸರಗೋಡು: ರೈಲೊಂದರಲ್ಲಿ ಪ್ರಯಾಣಿಕನ ಮೊಬೈಲ್ ಫೋನ್ ದೋಚಿ ಪರಾರಿಯಾಗುತ್ತಿದ್ದ ಬಿಹಾರ ನಿವಾಸಿಯನ್ನು ಕಾಸರಗೋಡು ಪೊಲೀಸರು ಬೆನ್ನಟ್ಟಿ ಬಂಧಿಸಿದ ಘಟನೆ ನಡೆದಿದೆ.

ಆರೋಪಿಯು ಕಾಸರಗೋಡಿನಲ್ಲಿ ಗುರುವಾರದಂದು ರೈಲು ಪ್ರಯಾಣಿಕನ ಮೊಬೈಲ್ ಕಸಿದು ಪರಾರಿಯಾಗಲೆತ್ನಿಸಿದ್ದು, ಬೆನ್ನಟ್ಟಿದ ರೈಲ್ವೆ ಪೊಲೀಸರು ವಶಕ್ಕೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತನನ್ನು ವಿಚಾರಣೆ ನಡೆಸಿದ ಬಳಿಕ ನ್ಯಾಯಲಯಕ್ಕೆ ಹಾಜರುಪಡಿಸಲಾಗಿದೆ ಎಂದು ತಿಳಿದುಬಂದಿದೆ.

- Advertisement -

Latest News

error: Content is protected !!