Monday, June 8, 2026
Homeತಾಜಾ ಸುದ್ದಿಕೆಜಿಎಫ್ ಚಾಪ್ಟರ್-2 ಸಿನಿಮಾ ನೋಡಿ ಫಿದಾ ಆದ ತೆಲುಗು ಪುಷ್ಪರಾಜ್

ಕೆಜಿಎಫ್ ಚಾಪ್ಟರ್-2 ಸಿನಿಮಾ ನೋಡಿ ಫಿದಾ ಆದ ತೆಲುಗು ಪುಷ್ಪರಾಜ್

- Advertisement -
- Advertisement -

ಯಶ್ ನಟನೆಯ ಕೆಜಿಎಫ್ ಚಾಪ್ಟರ್-2 ವಿಶ್ವದಾದ್ಯಂತ ಅಬ್ಬರಿಸುತ್ತಿದೆ. ಜೊತೆಗೆ ದಿನಕ್ಕೊಂದು ದಾಖಲೆ ಬರೆಯುತ್ತಿದೆ. ಖ್ಯಾತ ನಟರು ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ.

ಈ ಸಾಲಿಗೀಗ ತೆಲುಗು ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಸೇರಿಕೊಂಡಿದ್ದಾರೆ.ಕೆಜಿಎಫ್ ಸಿನಿಮಾ ನೋಡಿ ಮೆಚ್ಚಿಕೊಂಡ ಅಲ್ಲು ಅರ್ಜುನ್ ಪ್ರಶಾಂತ್ ನೀಲ್ ತಂಡದ ಕೆಲಸಕ್ಕೆ ಫಿದಾ ಆಗಿದ್ದಾರೆ. ಕೆಜಿಎಫ್ ತಂಡಕ್ಕೆ ಅಭಿನಂದನೆ ಅರ್ಪಿಸಿದ್ದಾರೆ.


ಯಶ್ ಅವರ ಸ್ವಾಗರ್ ಅಭಿನಯ, ಸಂಜಯ್ ದತ್ ಖದರ್, ಸೇರಿ ಎಲ್ಲಾ ಕಲಾವಿದರು ಸೇರಿ ವಿ ಬಸೂರು ಮ್ಯೂಸಿಕ್ ಸಖತ್ ಆಗಿದೆ ಅಂತ ಹರ್ಷ ವ್ಯಕ್ತಪಡಿಸಿದ್ದಾರೆ

- Advertisement -

Latest News

error: Content is protected !!