Thursday, June 4, 2026
Homeತಾಜಾ ಸುದ್ದಿಬಾಲಕನಿಗೆ ಲೈಂಗಿಕ ಕಿರುಕುಳ: ಮದ್ರಸಾ ಶಿಕ್ಷಕನ ಬಂಧನ

ಬಾಲಕನಿಗೆ ಲೈಂಗಿಕ ಕಿರುಕುಳ: ಮದ್ರಸಾ ಶಿಕ್ಷಕನ ಬಂಧನ

- Advertisement -
- Advertisement -

ಕೇರಳ: ವಿದ್ಯಾರ್ಥಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಕೇರಳದ ತ್ರಿಶೂರ್ ನಲ್ಲಿ  ಮದ್ರಸ ಶಿಕ್ಷಕನನ್ನು ಬಂಧಿಸಲಾಗಿದೆ.

ಕೇರಳದ ತ್ರಿಶೂರ್ ಕಯ್ಪಮಂಗಲಂ ಚಳಿಂಗಾಡ್‌ನ ನಿವಾಸಿ ಜುಬೈರ್ ಬಂಧಿತ ಆರೋಪಿ. 13 ವರ್ಷದ ಬಾಲಕನಿಗೆ ಲೈಂಗಿಕ ದೌರ್ಜನ್ಯ ನೀಡಿರುವ ಆರೋಪದಲ್ಲಿ ಈತನ ವಿರುದ್ಧ ದೂರು ದಾಖಲಾಗಿತ್ತು.ಅದರಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

- Advertisement -

Latest News

error: Content is protected !!