Friday, June 26, 2026
Homeತಾಜಾ ಸುದ್ದಿತರುಣ್-ಸೋನಲ್​ರ ಪರಿಸರ ಸ್ನೇಹಿ ಮದುವೆ ಆಮಂತ್ರಣ ಪತ್ರಿಕೆ

ತರುಣ್-ಸೋನಲ್​ರ ಪರಿಸರ ಸ್ನೇಹಿ ಮದುವೆ ಆಮಂತ್ರಣ ಪತ್ರಿಕೆ

- Advertisement -
- Advertisement -

ಸ್ಯಾಂಡಲ್​ವುಡ್ ಜನಪ್ರಿಯ ನಿರ್ದೇಶಕ ತುರಣ್ ಸುಧೀರ್, ಖ್ಯಾತ ನಟಿ ಸೋನಲ್ ಜೊತೆ ವಿವಾಹವಾಗುತ್ತಿದ್ದು, ಮದುವೆ ಆಮಂತ್ರಣ ಪತ್ರಿಕೆಯನ್ನು ಭಿನ್ನವಾಗಿ ವಿನ್ಯಾಸ ಮಾಡಿಸಿದ್ದಾರೆ. ಈ ಜೋಡಿಯ ಮದುವೆ ಆಮಂತ್ರಣ ಪತ್ರಿಕೆಯ ವಿಡಿಯೋ ಇದೀಗ ಎಲ್ಲೆಡೆಯೂ ವೈರಲ್ ಆಗಿದೆ. 

ಕೆಲವೇ ದಿನಗಳಲ್ಲಿ ನಿರ್ದೇಶಕ ತುರಣ್ ಸುಧೀರ್ ಹಾಗೂ ನಟಿ ಸೋನಲ್ ಮದುವೆ ಸಮಾರಂಭವಿದ್ದು ಅತಿಥಿಗಳ ಆಹ್ವಾನಕ್ಕೆ ವಿಶೇಷ ಆಮಂತ್ರಣ ಪತ್ರಿಕೆಯನ್ನು ತಯಾರು ಮಾಡಿಸಿದ್ದಾರೆ. ಪ್ರಕೃತಿ ಸ್ನೇಹಿ ಮದುವೆ ಆಮಂತ್ರಣ ಪತ್ರಿಕೆಯನ್ನು ವಿನ್ಯಾಸ ಮಾಡಿಸಿದ್ದಾರೆ. ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಖಾಲಿ ಹಾಳೆ, ಬರೆಯಲು ಪೆನ್ಸಿಲ್ ಮತ್ತು ಪೆನ್ನುಗಳಿವೆ. ಆಮಂತ್ರಣ ಪತ್ರಿಕೆಯಲ್ಲಿ ಇರುವ ಎಲ್ಲ ವಸ್ತುಗಳಲ್ಲಿಯೂ ಬೀಜಗಳಿದ್ದು ಅವನ್ನು ಮಣ್ಣಿಗೆ ಹಾಕಿದರೆ ಹೂವು, ತರಕಾರಿ ಗಿಡಗಳು ಬಳೆಯುತ್ತವೆ. ಜೊತೆಗೆ ಚಾಕಲೇಟ್​ಗಳನ್ನು ಸಹ ಈ ಜೋಡಿ ಆಮಂತ್ರಣ ಪತ್ರಿಕೆಯಲ್ಲಿ ಇರಿಸಿದೆ. 

- Advertisement -

Latest News

error: Content is protected !!