Thursday, May 2, 2024
Homeಕರಾವಳಿಉಡುಪಿಕೋಟ: ಅಮಾನತಿನಲ್ಲಿದ್ದ ನ್ಯಾಯಾಲಯದ ಅಟೆಂಡ‌ರ್ ಅನುಮಾನಾಸ್ಪದ ಸಾವು

ಕೋಟ: ಅಮಾನತಿನಲ್ಲಿದ್ದ ನ್ಯಾಯಾಲಯದ ಅಟೆಂಡ‌ರ್ ಅನುಮಾನಾಸ್ಪದ ಸಾವು

spot_img
- Advertisement -
- Advertisement -

ಕೋಟ: ಒಂದೂವರೆ ವರ್ಷದಿಂದ ಅಮಾನತಿನಲ್ಲಿದ್ದ ನ್ಯಾಯಾಲಯದ ಅಟೆಂಡ‌ರ್ ಒಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಕೋಟ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ನವೀನ ಶೆಟ್ಟಿ (32) ಮೃತಪಟ್ಟವರು.

ಹಲವು ವರ್ಷಗಳಿಂದ ನ್ಯಾಯಾಲಯದಲ್ಲಿ ಅಟೆಂಟರ್ ಆಗಿ ಕೆಲಸ ಮಾಡಿಕೊಂಡಿದ್ದ ನವೀನ್‌ ಅಮಾನತಿನಲ್ಲಿದ್ದಾಗಿನಿಂದ . ಮಾನಸಿಕ ಖಿನ್ನತೆಗೂ ಒಳಗಾಗಿದ್ದರು ಎನ್ನಲಾಗಿದೆ. ಅ.7 ರಂದು ಮಧ್ಯಾಹ್ನದ ವೇಳೆ ಮನೆಯ ತೋಟದ ಕೆರೆಯ ನೀರಿನಲ್ಲಿ ಇವರ ಮೃತದೇಹ ಪತ್ತೆಯಾಗಿದೆ. ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -
spot_img

Latest News

error: Content is protected !!