Thursday, March 28, 2024
Homeಕರಾವಳಿಸುರತ್ಕಲ್ ಟೋಲ್‌ ಸುಂಕ ಸಂಗ್ರಹ ಡಿ.1ರಿಂದ ಸ್ಥಗಿತ

ಸುರತ್ಕಲ್ ಟೋಲ್‌ ಸುಂಕ ಸಂಗ್ರಹ ಡಿ.1ರಿಂದ ಸ್ಥಗಿತ

spot_img
- Advertisement -
- Advertisement -

ಸುರತ್ಕಲ್:‌ ಡಿಸೆಂಬರ್‌ 1ರಿಂದ ಸುರತ್ಕಲ್ ಎನ್ ಐ ಟಿಕೆ ಬಳಿ ಸುಂಕ ಸಂಗ್ರಹ ಸಂಪೂರ್ಣ ಸ್ಥಗಿತಗೊಳಿಸಲಾಗಿದೆ ಎಂದು ದ.ಕ ಜಿಲ್ಲಾಧಿಕಾರಿ ರವಿ ಕುಮಾರ್ ಎಂ ಆರ್ ತಿಳಿಸಿದ್ದಾರೆ.

ನ.30 ರ ಮಧ್ಯರಾತ್ರಿ ಗಂಟೆಗೆ ಇದು ಜಾರಿಗೆ ಬರಲಿದ್ದು ಸಾರ್ವಜನಿಕರು ಸುರತ್ಕಲ್ ಟೋಲನ್ನು ಯಾವುದೇ ಸುಂಕ ಪಾವತಿಸದೆ ದಾಟಬಹುದು ಎಂದು ಆದೇಶದಲ್ಲಿ ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!