Thursday, June 4, 2026
Homeಕರಾವಳಿಮಂಗಳೂರುಬಂಟ್ವಾಳ; ಕಲ್ಲಡ್ಕ ಸುತ್ತಮುತ್ತ ಕಳ್ಳರ ಹಾವಳಿ; ಸೂಪರ್ ಬಝಾರ್ ಶಟರ್ ಬೀಗ ಮುರಿದು ಕಳ್ಳತನ

ಬಂಟ್ವಾಳ; ಕಲ್ಲಡ್ಕ ಸುತ್ತಮುತ್ತ ಕಳ್ಳರ ಹಾವಳಿ; ಸೂಪರ್ ಬಝಾರ್ ಶಟರ್ ಬೀಗ ಮುರಿದು ಕಳ್ಳತನ

- Advertisement -
- Advertisement -

ಬಂಟ್ವಾಳ; ಕಲ್ಲಡ್ಕ ಸುತ್ತಮುತ್ತ ಕಳ್ಳರ ಹಾವಳಿ ಹೆಚ್ಚಾಗಿದ್ದು, ಸೂಪರ್ ಬಝಾರ್ ಶಟರ್ ಬೀಗ ಮುರಿದು ಕಳ್ಳರು ಕಳ್ಳತನ ಮಾಡಿದ್ದಾರೆ.


ತೊಕೊಟ್ಟು – ಕಲ್ಲಾಪು ನಿವಾಸಿ ಅನ್ಸಾರ್ ಎಂಬವರ ಮಾಲೀಕತ್ವದ ಕಲ್ಕಡ್ಕ ಸೂಪರ್ ಬಝಾರ್ ನ ಶಟರ್ ನ ಬೀಗವನ್ನು ಮಂಗಳವಾರ ರಾತ್ರಿ ವೇಳೆ ಮುರಿದು ಒಳಗೆ ಪ್ರವೇಶ ಮಾಡಿದ ಕಳ್ಳರು ಡ್ರಾಯರ್ ನಲ್ಲಿರಿಸಿದ್ದ ರೂ.58 ಸಾವಿರ ನಗದು ಕಳ್ಳತನ ಮಾಡಿದ್ದು, ಜೊತೆಗೆ ಅಂಗಡಿಯಲ್ಲಿರುವ ಸಾಮಾಗ್ರಿಗಳನ್ನು ಚೆಲ್ಲಾಪಿಲ್ಲಿ ಮಾಡಿರುವುದಾಗಿ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಕಳ್ಳತನದ ಬಗ್ಗೆ ಬಂಟ್ವಾಳ ‌ನಗರ ಠಾಣೆಯಲ್ಲಿ ದೂರು ದಾಖಲಾಗಿದೆ

- Advertisement -

Latest News

error: Content is protected !!