Saturday, April 27, 2024
Homeತಾಜಾ ಸುದ್ದಿಹುಟ್ಟುಹಬ್ಬ ಆಚರಣೆಗೆ ಖುಷಿಯಾದ ಸನ್ನಿ ಲಿಯೋನ್: ಮಂಡ್ಯದ ಹುಡುಗರಿಗೆ ಟ್ವೀಟ್ ಮೂಲಕ ಧನ್ಯವಾದ

ಹುಟ್ಟುಹಬ್ಬ ಆಚರಣೆಗೆ ಖುಷಿಯಾದ ಸನ್ನಿ ಲಿಯೋನ್: ಮಂಡ್ಯದ ಹುಡುಗರಿಗೆ ಟ್ವೀಟ್ ಮೂಲಕ ಧನ್ಯವಾದ

spot_img
- Advertisement -
- Advertisement -

ಮಂಡ್ಯ: ಮಂಡ್ಯದಲ್ಲಿ ನಟಿ ಸನ್ನಿ ಲಿಯೋನ್ ಅಭಿಮಾನಿಗಳಿಂದ ಹುಟ್ಟುಹಬ್ಬ ಆಚರಣೆ ಹಿನ್ನಲೆಯಲ್ಲಿ ಸನ್ನಿ ಲಿಯೋನ್ ಖುಷಿ ಆಗಿದ್ದಾರೆ.

ಹುಟ್ಟುಹಬ್ಬ ಆಚರಿಸಿರುವುದಕ್ಕೆ ಟ್ವೀಟ್ ಮೂಲಕ ಸನ್ನಿ ಧನ್ಯವಾದ ಹೇಳಿದ್ದಾರೆ. ‌

ಅಲ್ಲದೇ ತಾವು ಕೂಡಾ ರಕ್ತದಾನ ಮಾಡುವುದಾಗಿ ಸನ್ನಿ ಲಿಯೋನ್ ಟ್ವೀಟ್ ಮಾಡಿದ್ದಾರೆ.

ಮಂಡ್ಯದ ಕಮ್ಮೋರೆನಹಳ್ಳಿಯಲ್ಲಿ ಹುಟ್ಟುಹಬ್ಬ ಆಚರಿಸಿದ್ದ ಅಭಿಮಾನಿಗಳು
ರಕ್ತದಾನ ಶಿಬಿರ ಹಾಗೂ ಬಿರಿಯಾನಿ ಹಂಚಿ ಸಂಭ್ರಮಿಸಿದ್ದರು.

ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು.

- Advertisement -
spot_img

Latest News

error: Content is protected !!