Sunday, June 7, 2026
Homeಕರಾವಳಿಸುಳ್ಯ: ದುಗ್ಗಲಡ್ಕದ ವ್ಯಕ್ತಿಗೆ ಕೊರೊನ ನೆಗೆಟಿವ್

ಸುಳ್ಯ: ದುಗ್ಗಲಡ್ಕದ ವ್ಯಕ್ತಿಗೆ ಕೊರೊನ ನೆಗೆಟಿವ್

- Advertisement -
- Advertisement -

ಸುಳ್ಯ: ತಾಲೂಕಿನ ಸರ್ಕಾರಿ ಆಸ್ಪತ್ರೆಯ ಡಯಾಲಿಸಿಸ್ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದ ದುಗಲಡ್ಕ ಮೂಲದ ಸಿಬ್ಬಂದಿಗೆ ಕಳೆದ ಬಾರಿ ಕೊರೋನ ವೈರಸ್ ಪಾಸಿಟಿವ್ ವರದಿ ಬಂದ ಹಿನ್ನೆಲೆಯಲ್ಲಿ ಅವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆದರೆ ಜು.19 ರಂದು ಬಂದ ವರದಿಯಲ್ಲಿ ನೆಗಟಿವ್ ಆಗಿದೆ ಎಂದು ತಿಳಿದುಬಂದಿದೆ.

- Advertisement -

Latest News

error: Content is protected !!