Tuesday, June 23, 2026
Homeಕರಾವಳಿಮಂಗಳೂರುಸುಳ್ಯ: ಕಾರಿನ ಗ್ಲಾಸ್ ಗೆ ಹೆಲ್ಮೆಟ್ ನಿಂದ ಹೊಡೆದು ಹಾನಿ, ದೂರು ದಾಖಲು

ಸುಳ್ಯ: ಕಾರಿನ ಗ್ಲಾಸ್ ಗೆ ಹೆಲ್ಮೆಟ್ ನಿಂದ ಹೊಡೆದು ಹಾನಿ, ದೂರು ದಾಖಲು

- Advertisement -
- Advertisement -

ಸುಳ್ಯ: ಕಾರಿನ ಗ್ಲಾಸ್ ಗೆ ಹೆಲ್ಮೆಟ್ ನಿಂದ ಹೊಡೆದು ಹಾನಿ ಮಾಡಿದ ಬಗ್ಗೆ , ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಸುಳ್ಯ ನಿವಾಸಿ  ಬಾಲಚಂದ್ರ (40) ಎಂಬವರು ದಿನಾಂಕ: 20.02.2026 ರಂದು ಮಧ್ಯಾಹ್ನ, ಮನೆಯಲ್ಲಿ ಅವರ ತಂದೆ- ತಾಯಿ ಮಾತ್ರ ಇರುವ ವೇಳೆ,  ಮೆಸ್ಕಾಂ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸುಪ್ರೀತ್‌ ಎಂಬಾತ ಜಾಗದ ಗೇಟ್‌ ತರೆದು ಅಲ್ಲಿದ್ದ ಕಾರಿನ ಗ್ಲಾಸ್‌ನ್ನು  ಹೆಲ್ಮೆಟ್‌ ನಿಂದ ಹೊಡೆದು ಹಾನಿ ಮಾಡಿದ್ದಾನೆ. ಈ ಕಾರಿನ ಗ್ಲಾಸ್‌ ರೂಪಾಯಿ  5000/- ಮೌಲ್ಯದ್ದಾಗಿದ್ದು ಎಂದು ಬಾಲಚಂದ್ರ ಎಂಬವರು ಸುಳ್ಯ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

- Advertisement -

Latest News

error: Content is protected !!