Wednesday, June 24, 2026
Homeಕರಾವಳಿಮಂಗಳೂರುಬೆಳ್ತಂಗಡಿ : ಸುಜಾತ ಭಟ್ ವಿಚಾರಣೆ ಮುಗಿಸಿ ಎಸ್.ಐ.ಟಿ ಯಿಂದ ವಾಪಸ್

ಬೆಳ್ತಂಗಡಿ : ಸುಜಾತ ಭಟ್ ವಿಚಾರಣೆ ಮುಗಿಸಿ ಎಸ್.ಐ.ಟಿ ಯಿಂದ ವಾಪಸ್

- Advertisement -
- Advertisement -

ಬೆಳ್ತಂಗಡಿ : ಅನನ್ಯ ಭಟ್ ನಾಪತ್ತೆ ಪ್ರಕರಣದ ಬಗ್ಗೆ ತಾಯಿ ಸುಜಾತ ಭಟ್ ಮೂರನೇ ದಿನದ ವಿಚಾರಣೆಯನ್ನು ಆ.28 ರಂದು ಬೆಳ್ತಂಗಡಿ ಎಸ್.ಐ.ಟಿ ಕಚೇರಿಯಲ್ಲಿ ಎದುರಿಸಿ ರಾತ್ರಿ 10 ಗಂಟೆಗೆ ವಾಪಸ್ ತೆರಳಿದ್ದಾರೆ.

ಮತ್ತೆ ಆ.29 ರಂದು ಎಸ್.ಐ.ಟಿ ವಿಚಾರಣೆಗೆ ಹಾಜರಾಗಲು ಸೂಚನೆ ನೀಡಿದ್ದಾರೆ.

- Advertisement -

Latest News

error: Content is protected !!