Tuesday, May 21, 2024
HomeUncategorizedಮುರುಘಾಶ್ರೀಗಳಿಗೆ ಯಶಸ್ವಿ ಕೊರೋನರಿ ಆಂಜಿಯೋಗ್ರಾಂ ಚಿಕಿತ್ಸೆ

ಮುರುಘಾಶ್ರೀಗಳಿಗೆ ಯಶಸ್ವಿ ಕೊರೋನರಿ ಆಂಜಿಯೋಗ್ರಾಂ ಚಿಕಿತ್ಸೆ

spot_img
- Advertisement -
- Advertisement -

ಶಿವಮೊಗ್ಗ; ಪೋಕ್ಸೋ ಪ್ರಕರಣದಲ್ಲಿ ಜೈಲುಪಾಲಾಗಿರುವ ಮುರುಘಾ ಶ್ರೀಗಳಿಗೆ ಹೃದಯಸಮಸ್ಯೆ ಹಿನ್ನೆಲೆಯಲ್ಲಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಮುರುಘಾ ಶ್ರೀಗಳಿಗೆ ಯಶಸ್ವಿ ಕೊರೋನರಿ ಆಂಜಿಯೋಗ್ರಾಂ ಮಾಡಲಾಗಿದೆ ಸಿಮ್ಸ್ ನಿರ್ದೇಶಕ ಡಾ. ವಿರೂಪಾಕ್ಷಪ್ಪ ಹೇಳಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ಅವರು ನಿನ್ನೆ ರಾತ್ರಿ ಮೆಗ್ಗಾನ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಾಗಿದ್ದರು. ಇಂದು ಕೋರ್ಟ್ ಸೂಚನೆಯಂತೆ ಎಲ್ಲಾ ಸಿದ್ದತೆ ಮಾಡಿಕೊಳ್ಳಲಾಗಿತ್ತು,. ವೈದ್ಯರ ತಂಡದವರು ಅವರ ದೈಹಿಕ ಕ್ಷಮತೆ ಬಗ್ಗೆ ಪರಿಶೀಲಿಸಿತ್ತು ಎಂದಿದ್ದಾರೆ.

ಇಂದು ಬೆಳಗ್ಗೆ 10:45 ಕ್ಕೆ ಆಯಂಜಿಯೋಗ್ರಾಮ್ ಮಾಡಿದ್ದು, ಚಿಕಿತ್ಸೆ ಯಶಸ್ವಿಯಾಗಿದೆ. ಸದ್ಯ 24 ಗಂಟೆಗಳ ಕಾಲ ತೀವ್ರ ನಿಗಾದಲ್ಲಿ ಇಟ್ಟಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.

- Advertisement -
spot_img

Latest News

error: Content is protected !!