Wednesday, October 14, 2026
Homeಕರಾವಳಿಮಂಗಳೂರು; ಕಾಲೇಜಿಗೆಂದು ಹೋದ ವಿದ್ಯಾರ್ಥಿನಿ ನಾಪತ್ತೆ

ಮಂಗಳೂರು; ಕಾಲೇಜಿಗೆಂದು ಹೋದ ವಿದ್ಯಾರ್ಥಿನಿ ನಾಪತ್ತೆ

- Advertisement -
- Advertisement -

ಮಂಗಳೂರು; ಕಾಲೇಜಿಗೆಂದು ಹೋದ ವಿದ್ಯಾರ್ಥಿನಿ ನಾಪತ್ತೆಯಾಗಿರುವ ಘಟನೆ ಮಂಗಳೂರಿನ ಕೊಣಾಜೆಯಲ್ಲಿ ನಡೆದಿದೆ.ಈ ಬಗ್ಗೆ ಆಕೆಯ ತಾಯಿ ಕೊಣಾಜೆ ಠಾಣೆಗೆ ದೂರು ನೀಡಿದ್ದಾರೆ.

ಕಲ್ಕಟ್ಟದ ಆಲಿಷಾತ್ ನಿಶಾ(19) ನಾಪತ್ತೆಯಾದಾಕೆ. ಈಕೆ ಪದವಿ ವಿದ್ಯಾರ್ಥಿನಿಯಾಗಿದ್ದು ಬುಧವಾರ ಕಾಲೇಜಿಗೆಂದು ಹೊರಟವಳು ಕಾಲೇಜಿಗೂ ತೆರಳದೆ ಮತ್ತೆ ಮನೆಗೂ ವಾಪಾಸಾಗಿಲ್ಲ ಎಂದು ತಾಯಿ‌ ದೂರು ನೀಡಿದ್ದಾರೆ.

- Advertisement -

Latest News

error: Content is protected !!