Saturday, June 29, 2024
Homeಕರಾವಳಿಉಡುಪಿಮಣಿಪಾಲ: ಎಣ್ಣೆ ನಶೆಯಲ್ಲಿ ಯುವತಿಯ ಬೀದಿ ರಂಪಾಟ

ಮಣಿಪಾಲ: ಎಣ್ಣೆ ನಶೆಯಲ್ಲಿ ಯುವತಿಯ ಬೀದಿ ರಂಪಾಟ

spot_img
- Advertisement -
- Advertisement -

ಮಣಿಪಾಲ: ಕಂಠಪೂರ್ತಿ ಕುಡಿದು ಯುವತಿಯೊಬ್ಬಳು ಎಣ್ಣೆ ನಶೆಯಲ್ಲಿ ಬೀದಿಯಲ್ಲೆಲ್ಲಾ ರಂಪಾಟ ನಡೆಸಿದ ಘಟನೆ ನಿನ್ನೆ ತಡರಾತ್ರಿ ಮಣಿಪಾಲದ ರಸ್ತೆಯಲ್ಲಿ ನಡೆದಿದೆ.

ನಿನ್ನೆ ರಾತ್ರಿ ಪಿಜ್ಜಾ ಶಾಪ್‌ಗೆ ಯುವಕನೊಂದಿಗೆ ಹೋಗಿದ್ದ ಯುವತಿ ಅಲ್ಲೇ ಕಿರಿಕ್‌ ಮಾಡಿದ್ದಕ್ಕೆ ಇಬ್ಬರನ್ನೂ ಸಿಬ್ಬಂದಿ ಹೊರಹಾಕಿದ್ದಾರೆ. ಆಗ ಆ ಯುವತಿ ಸಿಬ್ಬಂದಿ ಮೇಲೆಯೇ ಹಲ್ಲೆಗೆ ಯತ್ನಿಸಿದ್ದಾಳೆ. ಬೀದಿಯಲ್ಲಿ ನಿಂತು ರಂಪಾಟ ಮಾಡ್ತಿದ್ದ ಯುವತಿಯ ಮೇಲೆ ತಣ್ಣೀರೆರಚಿ ನಶೆ ಇಳಿಸಲು ಪ್ರಯತ್ನಿಸಿದ್ದಕ್ಕೆ ಸಾರ್ವಜನಿಕರ ಮೇಲೂ ಹಲ್ಲೆಗೆ ಮುಂದಾಗಿದ್ದಾಳೆ. ನಂತರ ಸ್ಥಳಕ್ಕೆ ಬಂದ ಮಣಿಪಾಲ ಪೊಲೀಸರು ಯುವತಿಯನ್ನು ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.

- Advertisement -
spot_img

Latest News

error: Content is protected !!