Wednesday, April 24, 2024
Homeತಾಜಾ ಸುದ್ದಿಮೇ 2 ರಂದು ರಂಜಾನ್ ಹಬ್ಬಕ್ಕೆ ಸಾರ್ವತ್ರಿಕ ರಜೆ :ರಾಜ್ಯ ಸರ್ಕಾರದಿಂದ ಆದೇಶ

ಮೇ 2 ರಂದು ರಂಜಾನ್ ಹಬ್ಬಕ್ಕೆ ಸಾರ್ವತ್ರಿಕ ರಜೆ :ರಾಜ್ಯ ಸರ್ಕಾರದಿಂದ ಆದೇಶ

spot_img
- Advertisement -
- Advertisement -

ಬೆಂಗಳೂರು: ರಂಜಾನ್ ಹಬ್ಬದ ಪ್ರಯುಕ್ತ ಮೇ 3 ರ ಬದಲಾಗಿ ಮೇ 2 ರಂದು ಸಾರ್ವತ್ರಿಕ ರಜೆ ಮಂಜೂರು ಮಾಡಲಾಗಿದೆ. ರಜೆ ಮಂಜೂರು ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ರಾಜ್ಯ ಸರ್ಕಾರದ ಸಾರ್ವತ್ರಿಕ ರಜಾ ದಿನಗಳ ಪಟ್ಟಿಯಲ್ಲಿ ರಂಜಾ‌ನ್ ಹಬ್ಬಕ್ಕೆ ಮೇ 3 ರಂದು ಸಾರ್ವತ್ರಿಕ ರಜೆ ಘೋಷಣೆ ಮಾಡಲಾಗಿತ್ತು. ‌

ಆದರೆ ಮೇ 2 ರಂದು ರಂಜಾನ್ ಹಬ್ಬ ಆಚರಿಸಲು ಮೂನ್ ಕಮಿಟಿ ತೀರ್ಮಾನಿಸಿರುವ ಕಾರಣ ಮೇ 2 ರಂದು ರಜೆ ಮಂಜೂರು ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ.

- Advertisement -
spot_img

Latest News

error: Content is protected !!