Wednesday, June 3, 2026
Homeಕರಾವಳಿತಾಲೂಕು ಆಸ್ಪತ್ರೆ ಬೆಳ್ತಂಗಡಿ ಸಹಾಯಕ ಆಡಳಿತಾಧಿಕಾರಿ ಶ್ರೀಕಾಂತ್ ಹೆಗ್ಡೆ ಸ್ವಯಂ ನಿವೃತ್ತಿ

ತಾಲೂಕು ಆಸ್ಪತ್ರೆ ಬೆಳ್ತಂಗಡಿ ಸಹಾಯಕ ಆಡಳಿತಾಧಿಕಾರಿ ಶ್ರೀಕಾಂತ್ ಹೆಗ್ಡೆ ಸ್ವಯಂ ನಿವೃತ್ತಿ

- Advertisement -
- Advertisement -

ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಸಹಾಯಕ ಆಡಳಿತಾಧಿಕಾರಿಯಾಗಿ ಸುಮಾರು 8 ವರ್ಷಗಳಿಂದ ಪ್ರಾಮಾಣಿಕ ಸೇವೆಗೈದ, ಸರಕಾರಿ ಸೇವೆಯಲ್ಲಿ ಸರಿಸುಮಾರು 32 ವರ್ಷಗಳ ಪ್ರಾಮಾಣಿಕ ಸೇವೆ ಸಲ್ಲಿಸಿ ಇದೀಗ ಶ್ರೀಕಾಂತ್ ಹೆಗ್ಡೆ ಸಹಾಯಕ ಆಡಳಿತಾಧಿಕಾರಿ ತಾಲೂಕು ಆಸ್ಪತ್ರೆ ಬೆಳ್ತಂಗಡಿ ಇವರು ಸ್ವಯಂ ನಿವೃತ್ತಿ ಹೊಂದುತ್ತಿದ್ದಾರೆ.

ಇವರಿಗೆ ವೈದ್ಯಾಧಿಕಾರಿಗಳು ಹಾಗು ಎಲ್ಲಾ ಸಿಬಂಧಿ ವರ್ಗ ಆದರದ ವಿದಾಯ ಕಾರ್ಯಕ್ರಮ ಹಮ್ಮಿಕೊಂಡಿದ್ದರು.

- Advertisement -

Latest News

error: Content is protected !!