Friday, September 13, 2024
Homeಕೊಡಗುಕೊಡಗು ಜಿಲ್ಲೆಯಲ್ಲಿ ಸೂರ್ಯನ ಸುತ್ತ ಗೋಚರವಾದ ಉಂಗುರದ ಮಾದರಿ!

ಕೊಡಗು ಜಿಲ್ಲೆಯಲ್ಲಿ ಸೂರ್ಯನ ಸುತ್ತ ಗೋಚರವಾದ ಉಂಗುರದ ಮಾದರಿ!

spot_img
- Advertisement -
- Advertisement -

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಅಪರೂಪದ ಬಾಹ್ಯಾಕಾಶ ವಿದ್ಯಮಾನವೊಂದು ಕಾಣಿಸಿಕೊಂಡಿದ್ದು ಸೂರ್ಯನ ಸುತ್ತ ಆಕರ್ಷಕ ಬಳೆಯ ರೀತಿ ಗೋಚರವಾಗಿದೆ.

ಶುಕ್ರವಾರ ಮೂರು ಬಣ್ಣಗಳ ಬೃಹತ್ ಉಂಗುರದ ಮಾದರಿ ಪೊನ್ನಂಪೇಟೆ ತಾಲೂಕಿನ ಕೆಲವೆಡೆ ಕಾಣಿಸಿದೆ.ಬೆಳಕಿನ ವಕ್ರೀಭವನ ಮತ್ತು ಮೋಡದಲ್ಲಿನ ನೀರಿನ ಕಣಗಳಿಂದ ಉಂಗುರದ ರೀತಿ ಸೃಷ್ಟಿಯಾಗಿದೆ ಎಂದು ಹೇಳಲಾಗಿದೆ.

ಪೊನ್ನಂಪೇಟೆ ತಾಲ್ಲೂಕಿನ ಟಿ. ಶೆಟ್ಟಿಗೇರಿ ಮತ್ತು ಶ್ರೀಮಂಗಲ ವ್ಯಾಪ್ತಿಯಲ್ಲಿ ಸೂರ್ಯ‌ನ ಸುತ್ತ ಉಂಗುರದ ಸ್ವರೂಪದಲ್ಲಿ ಕಾಣಿಸಿದೆ.

- Advertisement -
spot_img

Latest News

error: Content is protected !!