Friday, May 17, 2024
Homeಕರಾವಳಿಉಡುಪಿಕಾರ್ಕಳದಲ್ಲಿ ನಡೆಯಿತೊಂದು ಅಪರೂಪದ ವಿವಾಹ : ವೈವಾಹಿಕ ಜೀವನಕ್ಕೆ ಕಾಲಿಟ್ಟ ಸ್ಪೆಷಲ್ ಜೋಡಿ

ಕಾರ್ಕಳದಲ್ಲಿ ನಡೆಯಿತೊಂದು ಅಪರೂಪದ ವಿವಾಹ : ವೈವಾಹಿಕ ಜೀವನಕ್ಕೆ ಕಾಲಿಟ್ಟ ಸ್ಪೆಷಲ್ ಜೋಡಿ

spot_img
- Advertisement -
- Advertisement -

ಕಾರ್ಕಳ: ಉಡುಪಿಯ ಕಾರ್ಕಳದಲ್ಲಿ ಅಪರೂಪದ ಜೋಡಿಯ ವೈವಾಹಿಕ ಜೀವನಕ್ಕೆ ಕಾಲಿಟ್ಟಿದೆ. ಕುಳ್ಳ ಜೋಡಿಯೊಂದು ಸತಿಪತಿಗಳಾಗಿ ಸಾಂಸರಿಕ ಜೀವನ ಆರಂಭಿಸಿದ್ದಾರೆ.

4 ಅಡಿ ಎತ್ತರದ ಹಿರಿಯಡ್ಕ ನಿವಾಸಿ ಶ್ರೀಕೃತಿಯನ್ನು 4 ಅಡಿ ಎತ್ತರದ ವರ ಹರ್ಷಿತ್‌ ಕುಮಾರ್ ವಿವಾಹವಾಗಿದ್ದಾರೆ.ಕಾರ್ಕಳ ತಾಲೂಕಿನ ಜೋಡುರಸ್ತೆಯ ಕುಲಾಲ ಸಭಾಭವನದಲ್ಲಿ ನಡೆದ ಅಪರೂಪದ ವಿವಾಹಕ್ಕೆ ಸಾಕಷ್ಟು ಮಂದಿ ಸಾಕ್ಷಿಯಾಗಿದ್ದರು.

- Advertisement -
spot_img

Latest News

error: Content is protected !!