Monday, June 15, 2026
Homeಕರಾವಳಿಮಂಗಳೂರುಮಂಗಳೂರು; SSLC ಪಾಸಾಗೋದು ಡೌಟ್ ಅಂದ್ಕೊಂಡಿದ್ದ ಗೆಳೆಯ ಜಸ್ಟ್ ಪಾಸ್; ಬ್ಯಾನರ್ ಹಾಕಿ ಸ್ನೇಹಿತನನ್ನು ಅಭಿನಂದಿಸಿದ...

ಮಂಗಳೂರು; SSLC ಪಾಸಾಗೋದು ಡೌಟ್ ಅಂದ್ಕೊಂಡಿದ್ದ ಗೆಳೆಯ ಜಸ್ಟ್ ಪಾಸ್; ಬ್ಯಾನರ್ ಹಾಕಿ ಸ್ನೇಹಿತನನ್ನು ಅಭಿನಂದಿಸಿದ ಫ್ರೆಂಡ್ಸ್

- Advertisement -
- Advertisement -

ಮಂಗಳೂರು: SSLC ಪಾಸಾಗೋದು ಡೌಟ್ ಅಂದ್ಕೊಂಡಿದ್ದ ಗೆಳೆಯನೊಬ್ಬ ಜಸ್ಟ್ ಪಾಸ್ ಆಗಿದ್ದಕ್ಕೆ ಆತನ  ಬ್ಯಾನರ್ ಹಾಕಿ ಉಳಿದ ಫ್ರೆಂಡ್ಸ್ ಆತನನ್ನು ಅಭಿನಂದಿಸಿದ ಹಾಸ್ಯಮಯ ಪ್ರಸಂಗ ಮಂಗಳೂರಿನ ಪಚ್ಚನಾಡಿಯಲ್ಲಿ ನಡೆದಿದೆ.

ಪಚ್ಚನಾಡಿಯ ಹ್ಯಾಸ್ಲಿನ್ ಎಂಬ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಪರೀಕ್ಷೆ ಪಾಸಾಗುತ್ತಾನೋ ಇಲ್ಲವೊ ಅನ್ನೋ ಡೌಟ್ ನಲ್ಲಿದ್ದರು ಆತನ ಸ್ನೇಹಿತರು. ಕೊನೆಗೆ ರಿಸಲ್ಟ್ ಬರುವಾಗ ಹ್ಯಾಸ್ಲಿನ್ ಪಾಸಾಗಿಬಿಟ್ಟಿದ್ದ. ಇದೇ ಖುಷಿಯಲ್ಲಿ ಅವನ ಸ್ನೇಹಿತರು ಪಚ್ಚನಾಡಿಯ ಮಂಗಳಾನಗರದ ರಸ್ತೆ ಬದಿಯಲ್ಲಿ ದೊಡ್ಡ ಬ್ಯಾನರನ್ನೇ ಅಳವಡಿಸಿ ಜಸ್ಟ್ ಪಾಸಾದ ಸ್ನೇಹಿತನಿಗೆ ವಿಭಿನ್ನ ರೀತಿಯಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ. ಈ ಬ್ಯಾನ‌ರ್ ಜಾಲತಾಣದಲ್ಲಿ ವೈರಲ್ ಆಗಿದೆ.

- Advertisement -

Latest News

error: Content is protected !!