Saturday, May 18, 2024
Homeತಾಜಾ ಸುದ್ದಿಟೆಕ್ಸಾಸ್‌ನ ಸ್ಪೇಸ್‌ಎಕ್ಸ್‌ ರಾಕೆಟ್ ಸ್ಫೋಟ- ಲೈವ್ ವೀಡಿಯೊದಲ್ಲಿ ಸೆರೆಯಾದ ದೃಶ್ಯಾವಳಿ

ಟೆಕ್ಸಾಸ್‌ನ ಸ್ಪೇಸ್‌ಎಕ್ಸ್‌ ರಾಕೆಟ್ ಸ್ಫೋಟ- ಲೈವ್ ವೀಡಿಯೊದಲ್ಲಿ ಸೆರೆಯಾದ ದೃಶ್ಯಾವಳಿ

spot_img
- Advertisement -
- Advertisement -

ಟೆಕ್ಸಾಸ್ : ಟೆಕ್ಸಾಸ್‌ನ ಸ್ಪೇಸ್‌ಎಕ್ಸ್‌ನ ರಾಕೆಟ್ ಯಶಸ್ವಿ ಪರೀಕ್ಷಾ ಉಡಾವಣೆಯ ನಂತರ, ಇಳಿಯುವ ಪ್ರಯತ್ನದಲ್ಲಿರುವಾಗ ಸ್ಪೇಸ್‌ಎಕ್ಸ್ ಸ್ಟಾರ್‌ಶಿಪ್ ಮೂಲಮಾದರಿಯ ರಾಕೆಟ್ ಸ್ಫೋಟಗೊಂಡಿದೆ. ಲೈವ್ ವೀಡಿಯೊದಲ್ಲಿ ರಾಕೆಟ್ ಸ್ಫೋಟವು ಗೋಚರಿಸಿದೆ.

ಟೆಕ್ಸಾಸ್‌ನ ರಹಸ್ಯ ಸ್ಥಳದಲ್ಲಿ ಬುಲೆಟ್ ಮಾದರಿಯ ಈ ವ್ಯೋಮನೌಕೆಯನ್ನು ಸ್ಪೇಸ್‌ ಎಕ್ಸ್‌ ಉಡಾಯಿತ್ತು.ಆರೂವರೆ ನಿಮಿಷಗಳ ಕಾಲ ನಡೆದ ಈ ಪ್ರಯೋಗದಲ್ಲಿ ವ್ಯೋಮನೌಕೆ ಸ್ಫೋಟ ವೇಳೆ ನೆಲಕ್ಕಪ್ಪಳಿಸಿದೆ. ನಿರೀಕ್ಷೆಯಂತೆಯೇ ಈ ವ್ಯೋಮನೌಕೆ ಗಗನಕ್ಕೆ ಚಿಮ್ಮಿತು. ಅಂತಿಮ ಘಟ್ಟದಲ್ಲಿ ಸ್ಫೋಟ ಸಂಭವಿಸಿತು ಎಂಬ ಮಾಹಿತಿಯನ್ನು ಸಂಸ್ಥೆ ತಿಳಿಸಿದೆ.

- Advertisement -
spot_img

Latest News

error: Content is protected !!