Wednesday, June 24, 2026
Homeಕರಾವಳಿಸುಳ್ಯದ ಚೆನ್ನಕೇಶವ ದೇವಸ್ಥಾನ ಬಳಿ ಬರೆ ಕುಸಿತ; ಅಪಾಯದ ಸ್ಥಿತಿಯಲ್ಲಿದೆ ಮನೆಗಳು

ಸುಳ್ಯದ ಚೆನ್ನಕೇಶವ ದೇವಸ್ಥಾನ ಬಳಿ ಬರೆ ಕುಸಿತ; ಅಪಾಯದ ಸ್ಥಿತಿಯಲ್ಲಿದೆ ಮನೆಗಳು

- Advertisement -
- Advertisement -

ಸುಳ್ಯ: ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯ ಹಿನ್ನೆಲೆಯಲ್ಲಿ ಸುಳ್ಯ ಚೆನ್ನಕೇಶವ ದೇವಸ್ಥಾನ ಬಳಿ ಬೂಡು ರಸ್ತೆಯ ಬಳಿಯಲ್ಲಿರುವ ರಫೀಕ್ ಸಾಹೇಬ್ ರವರ ಮನೆಯ ಸಮೀಪ ಬರೆ ಕುಸಿದು ಬಿದ್ದಿದೆ.


ಬರೆಯ ಕೇಳ ಬಾಗದಿಂದ ಒರತೆಯಿಂದ ನೀರು ಬರುತ್ತಿದೆ. ಬರೆಯ ಮೇಲೆ ಇರುವ ಮನೆಗಳು ಅಪಾಯದ ಸ್ಥಿತಿಯಲ್ಲಿದೆ ಸಂಭವಿಸಿದೆ. ಸ್ಥಳಕ್ಕೆ ಗ್ರಾಮ ಲೆಕ್ಕಾಧಿಕಾರಿ ತಿಪ್ಪೇಸ್ ಭೇಟಿ ನೀಡಿದ್ದಾರೆ ಸ್ಥಳ ಪರಿಶೀಲನೆ ನಡೆಸಿದ್ದಾರೆ.

- Advertisement -

Latest News

error: Content is protected !!