Friday, June 26, 2026
Homeಕರಾವಳಿಕಡಬ: ಅನ್ನಡ್ಕದಲ್ಲಿ ತಲೆಬುರುಡೆ ಪತ್ತೆಯಾದ ಬೆನ್ನಲ್ಲೆ ಮನುಷ್ಯನ ಅಸ್ಥಿಪಂಜರ ಪತ್ತೆ!

ಕಡಬ: ಅನ್ನಡ್ಕದಲ್ಲಿ ತಲೆಬುರುಡೆ ಪತ್ತೆಯಾದ ಬೆನ್ನಲ್ಲೆ ಮನುಷ್ಯನ ಅಸ್ಥಿಪಂಜರ ಪತ್ತೆ!

- Advertisement -
- Advertisement -

ಕಡಬ: ತಲೆಬುರುಡೆ ಪತ್ತೆಯಾದ ಬೆನ್ನಲ್ಲೆ ಇದೀಗ ಮನುಷ್ಯನ ಅಸ್ಥಿಪಂಜರ ಪತ್ತೆಯಾದ ಬಗ್ಗೆ ಕುಂತೂರು ಗ್ರಾಮದ ಅನ್ನಡ್ಕದಲ್ಲಿ ನಡೆದಿದೆ.

ಅನ್ನಡ್ಕದಲ್ಲಿ ಅ.09 ರಂದು ಸಂಜೆ ಮಾನವನ ತಲೆಬುರುಡೆ ಪತ್ತೆಯಾಗಿತ್ತು. ಈಗ ಅದೇ ಹಳ್ಳದಲ್ಲಿ ಉಳಿದ ಆಸ್ತಿ ಪಂಜರಗಳು ಪತ್ತೆಯಾಗಿದ್ದು ಜನರ ಆತಂಕಕ್ಕೆ ಕಾರಣವಾಗಿದೆ. ಅನ್ನಡ್ಕ ಸಮೀಪದ ಎರ್ಮಾಳದಲ್ಲಿ ಕೊಳೆತ ಸ್ಥಿತಿಯಲ್ಲಿ ದೇಹದ ಭಾಗಗಳು ಪತ್ತೆಯಾಗಿದೆ. ಕಡಬ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

- Advertisement -

Latest News

error: Content is protected !!