Wednesday, June 24, 2026
Homeಕರಾವಳಿಮಂಗಳೂರುಬೆಳ್ತಂಗಡಿ :ಸೌಜನ್ಯ ಮಾವ ವಿಠಲ್ ಗೌಡರನ್ನು ಬಂಗ್ಲಗುಡ್ಡಕ್ಕೆ ಕರೆದುಕೊಂಡು ಬಂದ ಎಸ್.ಐ.ಟಿ

ಬೆಳ್ತಂಗಡಿ :ಸೌಜನ್ಯ ಮಾವ ವಿಠಲ್ ಗೌಡರನ್ನು ಬಂಗ್ಲಗುಡ್ಡಕ್ಕೆ ಕರೆದುಕೊಂಡು ಬಂದ ಎಸ್.ಐ.ಟಿ

- Advertisement -
- Advertisement -

ಬೆಳ್ತಂಗಡಿ : ಸೌಜನ್ಯ ಮಾವ ವಿಠಲ್ ಗೌಡರನ್ನು ಬುರುಡೆ ಪ್ರಕರಣ ಸಂಬಂಧ ಎಸ್.ಐ‌.ಟಿ ಅಧಿಕಾರಿಗಳು ಸೆ.10 ರಂದು ಸಂಜೆ 4:30 ಕ್ಕೆ ಎಸ್ಪಿ ಸಿ.ಎ. ಸೈಮನ್ ನೇತೃತ್ವದಲ್ಲಿ ಸ್ಥಳಮಹಜರಿಗಾಗಿ ಧರ್ಮಸ್ಥಳ ಗ್ರಾಮದ ನೇತ್ರಾವತಿಯಲ್ಲಿರುವ ಬಂಗ್ಲಗುಡ್ಡ ಪ್ರದೇಶಕ್ಕೆ ಕರೆದುಕೊಂಡು ಬಂದು ಸ್ಥಳ ಮಹಜರು ನಡೆಸುತ್ತಿದ್ದಾರೆ.

- Advertisement -

Latest News

error: Content is protected !!