- Advertisement -
![]()
- Advertisement -
ಬೆಳ್ತಂಗಡಿ : ಎಸ್.ಐ.ಟಿ ಕಾರ್ಯಾಚರಣೆಯಲ್ಲಿ ಐದು ಮಾನವನ ಅಸ್ಥಿಪಂಜರ ಪತ್ತೆಯಾದ ಪ್ರಕರಣ ಸಂಬಂಧ ಬಂಗ್ಲೆಗುಡ್ಡೆ ರಹಸ್ಯ ಬಯಲಿಗೆಳೆದಿದೆ.
ಧರ್ಮಸ್ಥಳ ಗ್ರಾಮದ ನೇತ್ರಾವತಿ ಬಂಗ್ಲೆಗುಡ್ಡೆ ಪ್ರದೇಶದಲ್ಲಿ ಸೆ.17 ರಂದು ನಡೆಸಿದ ಕಾರ್ಯಾಚರಣೆಯಲ್ಲಿ ಐದು ಮಾನವನ ತಲೆಬುರುಡೆ ಸಮೇತ ಅವಶೇಷಗಳು ಪತ್ತೆಯಾಗಿದೆ.
ತಲೆಬುರುಡೆ ಮತ್ತು ಅವಶೇಷಗಳನ್ನು ತಜ್ಞ ವೈದ್ಯರ ತಂಡ ಮಹಜರು ವೇಳೆ ಮೇಲ್ನೋಟಕ್ಕೆ ಐದು ಕೂಡ ಪುರುಷರ ತಲೆಬರುಡೆ ಮತ್ತು ಅವಶೇಷಗಳು ಎಂದು ವೈದ್ಯರು ಅಭಿಪ್ರಾಯ ಪಟ್ಟಿದ್ದಾರೆ.
- Advertisement -


