- Advertisement -
![]()
- Advertisement -
ಬೆಳ್ತಂಗಡಿ : ಯೂಟ್ಯೂಬರ್ ಅಭಿಷೇಕ್ ನನ್ನು ಸೆ.3 ರಂದು ವಿಚಾರಣೆಗೆ ಎಸ್.ಐ.ಟಿ ಕಚೇರಿಗೆ ಹಾಜರಾಗಿದ್ದಾನೆ.
ಯೂಟ್ಯೂಬ್ ನಲ್ಲಿ ಅಭಿಷೇಕ್ ಬುರುಡೆ ಪ್ರಕರಣ ಮತ್ತು ಸುಜಾತ ಭಟ್ ಪ್ರಕರಣದ ಬಗ್ಗೆ ಹಲವಾರು ವಿಡಿಯೋ ಮಾಡಿ ಪ್ರಸಾರ ಮಾಡಿದ್ದ. ಈ ವಿಚಾರದಲ್ಲಿ ಎಸ್.ಐ.ಟಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ
- Advertisement -


