Thursday, June 25, 2026
Homeಕರಾವಳಿಉಡುಪಿಮಲ್ಪೆ ಬೀಚ್‌ನಲ್ಲಿ ಗಾಯಕಿ ಮಂಗ್ಲಿಯ ಗಾನವೈಭವ

ಮಲ್ಪೆ ಬೀಚ್‌ನಲ್ಲಿ ಗಾಯಕಿ ಮಂಗ್ಲಿಯ ಗಾನವೈಭವ

- Advertisement -
- Advertisement -

ಉಡುಪಿ: ಕರಾವಳಿಯ ಪ್ರಸಿದ್ಧ ಪ್ರವಾಸಿ ತಾಣವಾದ ಮಲ್ಪೆ ಬೀಚ್‌ ಭಾನುವಾರ ಸಂಜೆ ಅಭೂತಪೂರ್ವ ಸಂಗೀತ ರಸದೌತಣಕ್ಕೆ ಸಾಕ್ಷಿಯಾಯಿತು.

ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದ ಮಹಾರುದ್ರಯಾಗದ ಸಾಂಸ್ಕೃತಿಕ ಕಾರ್ಯಕ್ರಮಗಳ ಭಾಗವಾಗಿ ಆಯೋಜಿಸಲಾಗಿದ್ದ ಖ್ಯಾತ ಗಾಯಕಿ ಮಂಗ್ಲಿ (ಸತ್ಯವತಿ) ಅವರ ‘ಗಾನವೈಭವ’ ಸಂಗೀತ ರಸಮಂಜರಿ ಕಾರ್ಯಕ್ರಮವು ನೆರೆದಿದ್ದ ಸಹಸ್ರಾರು ಭಕ್ತರು ಹಾಗೂ ಪ್ರವಾಸಿಗರನ್ನು ಮಂತ್ರಮುಗ್ಧರನ್ನಾಗಿಸಿತು.

- Advertisement -

Latest News

error: Content is protected !!