Monday, May 6, 2024
Homeತಾಜಾ ಸುದ್ದಿವಾಹನ ವಿಮೆ ಸಂಬಂಧಿಸಿ ಮಹತ್ವದ ತೀರ್ಪು- ಪ್ರೀಮಿಯಂ ಕಟ್ಟಿದ ಕ್ಷಣದಿಂದಲೇ ವಿಮೆ ಅನ್ವಯ ಆಗುತ್ತದೆ ಎಂದು...

ವಾಹನ ವಿಮೆ ಸಂಬಂಧಿಸಿ ಮಹತ್ವದ ತೀರ್ಪು- ಪ್ರೀಮಿಯಂ ಕಟ್ಟಿದ ಕ್ಷಣದಿಂದಲೇ ವಿಮೆ ಅನ್ವಯ ಆಗುತ್ತದೆ ಎಂದು ತೀರ್ಪು!..

spot_img
- Advertisement -
- Advertisement -

ಬೆಂಗಳೂರು:ಈ ಹಿಂದೆ ವಾಹನ ವಿಮೆ ಕಂಪನಿ ವಿಮೆ ಮಾಡಿಸಿದ ದಿನದ ಮಧ್ಯರಾತ್ರಿಯಿಂದ ಜಾರಿ ಎನ್ನುವ ವಿಮಾ ಕಂಪನಿಯ ನಿಯಮ ಕುರಿತು ಈಗ ಮಹತ್ವದ ತೀರ್ಪು ಹೊರಬಿದ್ದಿದೆ. ಈ ವಾದ ತಪ್ಪು ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ಪ್ರೀಮಿಯಂ ಕಟ್ಟಿದ ಕ್ಷಣದಿಂದಲೇ ವಿಮೆ ಅನ್ವಯ ಆಗುತ್ತದೆ ಎಂದು ತೀರ್ಪು ನೀಡಿದೆ.

ಬೀದರ್ ಜಿಲ್ಲೆ ನಿವಾಸಿ ಮ್ಯಾಕ್ಸಿಕ್ಯಾಬ್ ಮಾಲೀಕ ಸುಭಾಷ್ ಪ್ರಕರಣದ ತೀರ್ಪಿನಲ್ಲಿ ಈ ಮಹತ್ವದ ನಿರ್ಣಯ ಹೊರಬಿದ್ದಿದೆ.ವಿಮೆ ಮಾಡಿಸಿದ ದಿನದ ಮಧ್ಯರಾತ್ರಿಯಿಂದ ಪಾಲಿಸಿ ಜಾರಿಯಾಗಿ ಹಾನಿ ಪರಿಹಾರ ವ್ಯಾಪ್ತಿ ಆರಂಭವಾಗುತ್ತದೆ ಎಂದು ವಿಮಾ ಕಂಪನಿ ವಾದಿಸಿದ್ದು ಈ ವಾದವನ್ನು ತಿರಸ್ಕರಿಸಿದ ಹೈಕೋರ್ಟ್ ಪ್ರೀಮಿಯಂ ಸ್ವೀಕರಿಸಿದ ತಕ್ಷಣದಿಂದಲೇ ವಿಮೆ ಜಾರಿಗೆ ಬಂದು ವಾಹನ ಹಾನಿ ಪರಿಹಾರದ ವ್ಯಾಪ್ತಿಗೆ ಬರುತ್ತದೆ ಎಂದು ತೀರ್ಪು ನೀಡಿದೆ.

- Advertisement -
spot_img

Latest News

error: Content is protected !!