Friday, June 5, 2026
Homeತಾಜಾ ಸುದ್ದಿಕಾರು ಹತ್ತುತ್ತಿರುವಾಗ ಕುಸಿದು ಬಿದ್ದ ಸಿದ್ದರಾಮಯ್ಯ

ಕಾರು ಹತ್ತುತ್ತಿರುವಾಗ ಕುಸಿದು ಬಿದ್ದ ಸಿದ್ದರಾಮಯ್ಯ

- Advertisement -
- Advertisement -

ವಿಜಯನಗರ: ಕಾರು ಹತ್ತುತ್ತಿರುವಾಗ ಮಾಜಿ ಸಿಎಂ ಸಿದ್ದರಾಮಯ್ಯ ಕುಸಿದು ಬಿದ್ದ ಘಟನೆ ಘಟನೆ ವಿಜಯನಗರ ಜಿಲ್ಲೆಯ ಕೂಡ್ಲಗಿಯಲ್ಲಿ ಇಂದು ನಡೆದಿದೆ.

ಸಿದ್ದರಾಮಯ್ಯ ಬೀಳುತ್ತಿದ್ದಂತೆ ತಕ್ಷಣವೇ ಸ್ಥಳದಲ್ಲಿದ್ದ ವೈದ್ಯರು ಸಿದ್ದರಾಮಯ್ಯ ಕೈ ಹಿಡಿದು ಅವರನ್ನು ರಕ್ಷಿಸಿದ್ದಾರೆ. ನಂತರ ಗುಕ್ಲೋಸ್ ಕುಡಿಸಿ ಉಪಚರಿಸಿದ್ದಾರೆ. ಇದೀಗ ಸಿದ್ದರಾಮಯ್ಯ ಚೇತರಿಸಿಕೊಂಡು ಪ್ರಚಾರ ಕಾರ್ಯಕ್ಕೆ ತೆರಳಿದ್ದಾರೆ.

- Advertisement -

Latest News

error: Content is protected !!