- Advertisement -
- Advertisement -
ಬೆಳ್ತಂಗಡಿ : ಸದಾ ಸಮಾಜಮುಖಿ ಹಾಗೂ ಜನಪರ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ರಾಜ ಕೇಸರಿ ಸಂಘಟನೆಯ ಸಹ ಸಂಸ್ಥೆಯಾದ ರಾಜ ಕೇಸರಿ ಬಸವನ ಬೈಲು ಇದರ ತಂಡದ ಸದಸ್ಯರು ಬಸವನ ಬೈಲು ಎಂಬಲ್ಲಿ ಸಾರ್ವಜನಿಕರು ರಸ್ತೆಯಲ್ಲಿ ಶಿಥಿಲಗೊಂಡ ತಡೆಗೋಡೆಯನ್ನು ತಮ್ಮ ಸ್ವಂತ ಖರ್ಚಿನಿಂದ ಶ್ರಮದಾನದ ಮೂಲಕ ದುರಸ್ತಿ ಗಳಿಸಿದರು.
ಈ ಸಂದರ್ಭದಲ್ಲಿ ರಾಜ ಕೇಸರಿ ಬಸವನ ಬೈಲು ಇದರ ಅಧ್ಯಕ್ಷ ಪ್ರಸಾದ್ ಕುಲಾಲ್ , ಕಾರ್ಯದರ್ಶಿ ಶೇಖರ್ ಕುಲಾಲ್ , ಸಂಚಾಲಕ ಸಂದೇಶ್ ಶೆಟ್ಟಿ , ಕೋಶಾಧಿಕಾರಿ ಗೌತಮ್ ಪೂಜಾರಿ ,ಸದಸ್ಯರಾದ ರವಿರಾಜ್. ಹೇಮನಂದ ಕುಲಾಲ್. ಆನಂದ ಕುಲಾಲ್. ಹರೀಶ್. ದಯಾನಂದ್. ಪ್ರದೀಪ್ ಪೂಜಾರಿ. ಸುರೇಶ್. ಪುರುಷೋತ್ತಮ್ ಪೂಜಾರಿ.
- Advertisement -