Thursday, June 4, 2026
Homeತಾಜಾ ಸುದ್ದಿಚೆಕ್, ಪಾಸ್ ಪೋರ್ಟ್ ನಲ್ಲಿ ಇರುವ ಶಿವರಾಜ್ ಕುಮಾರ್ ಅವರ ನಿಜ ಹೆಸರೇನು? ಕೊನೆಗೂ ತನ್ನ...

ಚೆಕ್, ಪಾಸ್ ಪೋರ್ಟ್ ನಲ್ಲಿ ಇರುವ ಶಿವರಾಜ್ ಕುಮಾರ್ ಅವರ ನಿಜ ಹೆಸರೇನು? ಕೊನೆಗೂ ತನ್ನ ರಿಯಲ್ ನಾಮಧೇಯ ಬಹಿರಂಗಪಡಿಸಿದ ಶಿವಣ್ಣ

- Advertisement -
- Advertisement -

ಮೈಸೂರು:  ನಟ  ಶಿವರಾಜ್ ಕುಮಾರ್ ತಮ್ಮ ನಿಜವಾದ ಹೆಸರು ಏನು ಎಂಬುವುದನ್ನು ಬಹಿರಂಗಪಡಿಸಿದ್ದಾರೆ.

“ನನ್ನ ನಿಜವಾದ ಹೆಸರು ನಾಗರಾಜು ಶಿವ ಪುಟ್ಟಸ್ವಾಮಿ. ಚೆಕ್, ಪಾಸ್ ಪೋರ್ಟ್ ಎಲ್ಲದರಲ್ಲೂ ಎಂ.ಎಸ್.ಪುಟ್ಟಸ್ವಾಮಿ ಅಂತನೇ ಇದೆ” ಎಂದು ಶಿವಣ್ಣ ಹೇಳಿದ್ದಾರೆ.

ಚೆನ್ನೈನಲ್ಲಿ ನನ್ನ ಸ್ನೇಹಿತರು ಪುಟ್ಟು ಪುಟ್ಟು ಅಂಥನೇ ಕರಿತಾರೆ. ಸಿನಿಮಾಗೆ ಬಂದ ನಂತರ ಅಪ್ಪಾಜಿ ಸ್ನೇಹಿತರು ತಿಪಟೂರಿನ ರಾಮಸ್ವಾಮಿ ಅವರು ರಾಜ್ ಕಪೂರ್ ಫ್ಯಾಮಿಲಿ ರೀತಿ ಶಿವರಾಜಕುಮಾರ್, ರಾಘವೇಂದ್ರ ರಾಜ್ ಕುಮಾರ್, ಪುನೀತ್ ರಾಜ್ ಕುಮಾರ್ ಅಂಥ ಹೆಸರು ಬದಲಾಯಿಸಿದರು ಎಂದು ಶಿವಣ್ಣ ಹೇಳಿದ್ದಾರೆ.

- Advertisement -

Latest News

error: Content is protected !!