Wednesday, April 24, 2024
Homeಅಪರಾಧಪ್ರವೀಣ್ ಹತ್ಯೆ ಪ್ರಕರಣದಲ್ಲಿ ಶಫೀಕ್ ಬೆಳ್ಳಾರೆ ಬಂಧನ: ಪೊಲೀಸ್ ಠಾಣೆಗೆ ದೌಡಾಯಿಸಿದ ಪತ್ನಿ ಹಾಗೂ ತಂದೆ

ಪ್ರವೀಣ್ ಹತ್ಯೆ ಪ್ರಕರಣದಲ್ಲಿ ಶಫೀಕ್ ಬೆಳ್ಳಾರೆ ಬಂಧನ: ಪೊಲೀಸ್ ಠಾಣೆಗೆ ದೌಡಾಯಿಸಿದ ಪತ್ನಿ ಹಾಗೂ ತಂದೆ

spot_img
- Advertisement -
- Advertisement -

ಸುಳ್ಯ: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಬೆಳ್ಳಾರೆಯ ಎಸ್ ಡಿಪಿಐ ಅಧ್ಯಕ್ಷ ಶಫೀಕ್ ನನ್ನು ಬಂಧಿಸಲಾಗಿದೆ. ಈ ಹಿನ್ನೆಲೆ ಶಫೀಕ್ ತಂದೆ ಇಬ್ರಾಹಿಂ ಹಾಗೂ‌ ಆತನ ಪತ್ನಿ ಹನ್ಶಿಫಾ‌ ಠಾಣೆಗೆ ಆಗಮಿಸಿದ್ದಾರೆ.

ಶಫೀಕ್ ನನ್ನು ನಿನ್ನೆ ವಿಚಾರಣೆಗಾಗಿ‌ ಬೆಳ್ಳಾರೆ ಪೊಲೀಸರು ಠಾಣೆಗೆ ಕರೆ‌‌ ತಂದಿದ್ರು. ಈ ಹಿನ್ನೆಲೆಯಲ್ಲಿ ಈಗ ಆತನ‌ ಪತ್ನಿ‌ ಹಾಗೂ ತಂದೆ ಠಾಣೆಗೆ ಆಗಮಿಸಿದ್ದಾರೆ.

ಈ ವೇಳೆ ಮಾತನಾಡಿದ ಶಫೀಕ್ ಪತ್ನಿ‌‌ ನನ್ನ ಪತಿ ನಿರಪರಾಧಿ‌ ಎಂದಿದ್ದಾರೆ. ತಂದೆ ಕೂಡ ಮಗ ಅಮಾಯಕ‌ ಎಂದಿದ್ದಾರೆ.

- Advertisement -
spot_img

Latest News

error: Content is protected !!