- Advertisement -
- Advertisement -
ಬಂಟ್ವಾಳ: ಶುಭ ಬೀಡಿ ಮಾಲಕರು ಮತ್ತು ಬಂಟ್ವಾಳ ಬಿಲ್ಲವ ಸಂಘದ ಅಧ್ಯಕ್ಷ ಬಂಟ್ವಾಳ ಸೇಸಪ್ಪ ಕೋಟ್ಯಾನ್ ರವರಿಂದ ಪ್ರಶಂಸನೀಯ ಕಾರ್ಯ ತನ್ನ 1,500 ಬೀಡಿ ಕಾರ್ಮಿಕರಿಗೆ ತಲಾ 25 ಕೆ.ಜಿ ಅಕ್ಕಿ ವಿತರಣೆ ಮತ್ತು ಧನ ಸಹಾಯ ಮಾಡಿದರು. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಮತ್ತು ಹರಿಕೃಷ್ಣ ಬಂಟ್ವಾಳ್ ರಿಂದ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅಭಿನಂದನೆ ಸಲ್ಲಿಸಿದರು.
- Advertisement -