Saturday, June 6, 2026
Homeತಾಜಾ ಸುದ್ದಿಕನ್ನಡದ ಹಿರಿಯ ನಟ ಜೈಜಗದೀಶ್ ಕರೆಂಟ್ ಬಿಲ್ ಎಷ್ಟು ಗೊತ್ತಾ? ಲಕ್ಷಗಟ್ಟಲೆ ಯಲ್ಲಿರುವ ಬಿಲ್ ನೋಡಿದ್ರೆ...

ಕನ್ನಡದ ಹಿರಿಯ ನಟ ಜೈಜಗದೀಶ್ ಕರೆಂಟ್ ಬಿಲ್ ಎಷ್ಟು ಗೊತ್ತಾ? ಲಕ್ಷಗಟ್ಟಲೆ ಯಲ್ಲಿರುವ ಬಿಲ್ ನೋಡಿದ್ರೆ ನೀವು ನಿಬ್ಬೆರಗಾಗೋದು ಖಂಡಿತ!…

- Advertisement -
- Advertisement -

ಮಡಿಕೇರಿ: ಇಲ್ಲಿನ ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಕಾರೆಕೊಪ್ಪದ ಬಳಿ ಕನ್ನಡದ ಹಿರಿಯ ನಟ ಜೈಜಗದೀಶ್ ಅವರಿಗೆ 10 ಎಕರೆ ಜಮೀನಿದೆ.ಆದರೆ ಈ ಬಾರಿ ಈ ಜಮೀನಿಗೆ ಬರೋಬ್ಬರಿ 2.32 ಲಕ್ಷ ರೂಪಾಯಿ ಕರೆಂಟ್ ಬಿಲ್ ಬಂದಿದೆ.

ಜಮೀನಿನಲ್ಲಿ 5 ಹೆಚ್.ಪಿ. ಮೋಟರ್ ಇದ್ದು ಕೆಲವೊಂದು ಸಂದರ್ಭದಲ್ಲಿ ಮಾತ್ರ ಪಂಪ್ ಬಳಸಲಾಗಿದೆ. ಆದರೆ 2.32 ಲಕ್ಷ ರೂಪಾಯಿ ಬಿಲ್ ಬಂದಿದ್ದಾದರೂ ಹೇಗೆ ಎಂಬುದು ಆಶ್ಚರ್ಯದ ವಿಷಯ.ಈ ಕುರಿತು ಜೈಜಗದೀಶ್ ಚೆಸ್ಕಾಂ ಅಧಿಕಾರಿಗಳು ಮತ್ತು ಸಂಸದರಿಗೆ ಮನವಿ ಮಾಡಿ ವಿವರಣೆ ಕೋರಿದ್ದಾರೆ ಎನ್ನಲಾಗಿದೆ.

- Advertisement -

Latest News

error: Content is protected !!