Sunday, June 7, 2026
Homeಕರಾವಳಿಬಹುಕಾಲದ ಗೆಳತಿಯೊಂದಿಗೆ ಸಪ್ತಪದಿ ತುಳಿದ ಕನ್ನಡದ ಖ್ಯಾತ ಖಳನಟ ರಾಜ್‌ ದೀಪಕ್‌ ಶೆಟ್ಟಿ- ಹಿಂದೂ, ಕ್ರೈಸ್ತ್ರ...

ಬಹುಕಾಲದ ಗೆಳತಿಯೊಂದಿಗೆ ಸಪ್ತಪದಿ ತುಳಿದ ಕನ್ನಡದ ಖ್ಯಾತ ಖಳನಟ ರಾಜ್‌ ದೀಪಕ್‌ ಶೆಟ್ಟಿ- ಹಿಂದೂ, ಕ್ರೈಸ್ತ್ರ ಎರಡು ಸಂಪ್ರದಾಯದಲ್ಲೂ ಮದುವೆಯಾದ ಜೋಡಿ!..

- Advertisement -
- Advertisement -

ಮಂಗಳೂರು:ಇಲ್ಲಿನ ಪಣಂಬೂರು ನಂದನೇಶ್ವರ ದೇವಸ್ಥಾನದಲ್ಲಿ ಕನ್ನಡ ಚಿತ್ರರಂಗದ ಖಳನಟ ರಾಜ್‌ ದೀಪಕ್‌ ಶೆಟ್ಟಿ ವೈವಾಹಿಕ ಬದುಕಿಗೆ ಕಾಲಿಟ್ಟಿದ್ದಾರೆ.ದೇವಾಯಲದಲ್ಲಿ ಹಿಂದೂ ಸಂಪ್ರದಾಯದಂತೆ ಹಾಗೂ ಚರ್ಚ್​ನಲ್ಲಿ ಕ್ರೈಸ್ತ್ರ ಸಂಪ್ರದಾಯದಂತೆ ಎರಡು ರೀತಿಯಲ್ಲೂ ಮದುವೆಯಾಗಿದ್ದಾರೆ.

ಕನ್ನಡದ ಜತೆ ತೆಲುಗು ಹಾಗೂ ತಮಿಳಿನಲ್ಲೂ ಸಾಕಷ್ಟು ಬೇಡಿಕೆಯ ಖಳನಟನಾಗಿರುವ ರಾಜ್‌ ದೀಪಕ್ ವಿವಾಹ ಹುಟ್ಟೂರಿನಲ್ಲಿ ನಡೆಯಿತು. ಸರಳವಾಗಿ ನಡೆದ ವಿವಾಹ ಸಮಾರಂಭದಲ್ಲಿ, ರಾಜ್‌ ದೀಪಕ್‌ ಶೆಟ್ಟಿ, ವೃತ್ತಿಯಲ್ಲಿ ಇವೆಂಟ್‌ ಆರ್ಗನೈಸರ್‌ ಆಗಿರುವ ತಮ್ಮ ಬಹುಕಾಲದ ಗೆಳತಿ ಸೋನಿಯಾ ರಾಡ್ರಿಗಸ್‌ ಅವರನ್ನು ವಿವಾಹವಾದರು. ಕೊರೋನಾ ಕಾರಣದಿಂದ ರಾಜ್‌ ದೀಪಕ್‌ ಶೆಟ್ಟಿ, ಸೋನಿಯಾ ರಾಡ್ರಿಗಸ್‌ ಕುಟುಂಬದ ವರ್ಗ ಮತ್ತು ಆಪ್ತರಷ್ಟೇ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

- Advertisement -

Latest News

error: Content is protected !!