Saturday, May 18, 2024
Homeತಾಜಾ ಸುದ್ದಿಮಾರ್ಕ್ಸ್​ ಬೇಕೆಂದರೆ ಮಂಚಕ್ಕೆ ಬನ್ನಿ ಎಂದು ವಿದ್ಯಾರ್ಥಿನಿಯರ ಜೊತೆ ಬೇಡಿಕೆ ಇಟ್ಟ ಸರ್ಕಾರಿ ಶಾಲಾ...

ಮಾರ್ಕ್ಸ್​ ಬೇಕೆಂದರೆ ಮಂಚಕ್ಕೆ ಬನ್ನಿ ಎಂದು ವಿದ್ಯಾರ್ಥಿನಿಯರ ಜೊತೆ ಬೇಡಿಕೆ ಇಟ್ಟ ಸರ್ಕಾರಿ ಶಾಲಾ ಶಿಕ್ಷಕ !

spot_img
- Advertisement -
- Advertisement -

ನೀಮ್ರಾನಾ: ಪಾಠ ಹೇಳಿಕೊಡಬೇಕಾದ ಶಿಕ್ಷಕನೊಬ್ಬ, ವಿದ್ಯಾರ್ಥಿಗಳಿಗೆ ಒಳ್ಳೆಯ ಸನ್ಮಾರ್ಗವನ್ನು ತೋರಿಸುವ ಬದಲು ಉತ್ತಮ ಅಂಕ​ ಬೇಕೆಂದರೆ ನನ್ನ ಜೊತೆ ಸೆಕ್ಸ್​ ಮಾಡಬೇಕೆಂದು ವಿದ್ಯಾರ್ಥಿನಿಯರ ಎದುರು ಬೇಡಿಕೆ ಇಟ್ಟಿರುವ ಘಟನೆ ರಾಜಸ್ಥಾನದ ನೀಮ್ರಾನಾದಲ್ಲಿ ನಡೆದಿದೆ.

ನೀಮ್ರಾನಾದ ಸರ್ಕಾರಿ ಶಾಲಾ ಶಿಕ್ಷಕ ದೇವ್​ ಪ್ರಕಾಶ್​ ಯಾದವ್​ (45) ಆರೋಪ ಎದುರಿಸುತ್ತಿರುವ ಶಿಕ್ಷಕ. ಮೇಲಧಿಕಾರಿಯ ಎದುರು ವಿದ್ಯಾರ್ಥಿನಿಯರು ಶಿಕ್ಷಕನ ಕಾಮದಾಸೆಗಳನ್ನು ಬಿಚ್ಚಿಟ್ಟಿದ್ದು, ಇದೀಗ ಶಿಕ್ಷಕನನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. .

ಈತ ವಿದ್ಯಾರ್ಥಿನಿಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದನಂತೆ. ವಿದ್ಯಾರ್ಥಿನಿಯರ ಗುಪ್ತಾಂಗ ಮುಟ್ಟುವುದು, ಅಸಭ್ಯ ರೀತಿಯಲ್ಲಿ ವರ್ತನೆ ಮಾಡುತ್ತಿದ್ದನಂತೆ. ಒಳ್ಳೆಯ ಮಾರ್ಕ್ಸ್​ ಬೇಕಾದರೆ, ನನ್ ಜತೆ ದೈಹಿಕವಾಗಿ ಹೊಂದಿಕೊಳ್ಳಿ ಎಂದು ಹೇಳುತ್ತಿದ್ದನಂತೆ.

ಶಿಕ್ಷಕನ ಈ ನೀತಿಯಿಂದ ಬೇಸತ್ತಿದ್ದ ವಿದ್ಯಾರ್ಥಿನಿಯರು, ಮೇಲಧಿಕಾರಿ ಶಾಲೆಯ ಮೇಲ್ವಿಚಾರಣೆಗೆ ಬಂದಾಗ, ಅವರ ಎದುರು ಶಿಕ್ಷಕನ ಬಗ್ಗೆ ದೂರುಗಳನ್ನು ಇಟ್ಟಿದ್ದಾರೆ.

- Advertisement -
spot_img

Latest News

error: Content is protected !!