Sunday, May 19, 2024
Homeತಾಜಾ ಸುದ್ದಿBIG NEWS: ಜುಲೈ ನಂತರವೇ ಶಾಲಾ-ಕಾಲೇಜು ಆರಂಭ

BIG NEWS: ಜುಲೈ ನಂತರವೇ ಶಾಲಾ-ಕಾಲೇಜು ಆರಂಭ

spot_img
- Advertisement -
- Advertisement -

ನವದೆಹಲಿ: ಜೂನ್ 30 ರ ವರೆಗೆ ಲಾಕ್ ಡೌನ್ ಮುಂದುವರೆಸಲಾಗಿದ್ದು, ಬಹುತೇಕ ಆರ್ಥಿಕ ಚಟುವಟಿಕೆಗಳಿಗೆ ವಿನಾಯಿತಿ ನೀಡಲಾಗಿದೆ.

ಶಾಲಾ-ಕಾಲೇಜು ಆರಂಭದ ಬಗ್ಗೆ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಲಿವೆ. ಪೋಷಕರ ಜೊತೆ ಚರ್ಚಿಸಿ ನಿರ್ಧಾರ ಕೈಗೊಳ್ಳುವ ಜವಾಬ್ದಾರಿಯನ್ನು ರಾಜ್ಯ ಸರ್ಕಾರಗಳಿಗೆ ನೀಡಲಾಗಿದೆ. ಸದ್ಯಕ್ಕೆ ಶಾಲಾ-ಕಾಲೇಜುಗಳು ಆರಂಭವಾಗುವುದಿಲ್ಲ. ಜುಲೈ ನಂತರವೇ ಶಾಲಾ-ಕಾಲೇಜು ಆರಂಭವಾಗಲಿದೆ ಎಂದು ಹೇಳಲಾಗಿದೆ

- Advertisement -
spot_img

Latest News

error: Content is protected !!